ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ಎಲ್ಲರೂ ಸಹಕರಿಸಿ:
-ಮುಖ್ಯ ಚುನಾವಣಾ ಅಧಿಕಾರಿ ವಿ.ಅನ್ಬುಕುಮಾರ್
ಧಾರವಾಡ _ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಯಾದ ವಿ.ಅನ್ಬುಕುಮಾರ್ ಅವರು ಇಂದು (ಜು.20) ಬೆಳಿಗ್ಗೆ ಕೆ.ಸಿ.ಡಿ ಕಾಲೇಜ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ...
ರಾಮದುರ್ಗ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನವೀಕೃತ ಕೊಠಡಿ ಹಾಗೂ ನಾಮಫಲಕ ಅನಾವರಣ
ರಾಮದುರ್ಗ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನವೀಕೃತಗೊಂಡ ಕೊಠಡಿ ಹಾಗೂ ನಾಮಫಲಕದ ಅನಾವರಣ ಸಮಾರಂಭ ಇಂದು ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ...
ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ ಸಂಧಾನ
ಧಾರವಾಡ : ಕುಟುಂಬ ನ್ಯಾಯಾಲಯದಲ್ಲಿ ನಡೆದ ರಾಜಿ ಪ್ರಕ್ರಿಯೆಯಲ್ಲಿ ಸುಮಾರು 55 ಪ್ರಕರಣಗಳು...
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ – ಸ್ಥಿತಿಗತಿ ಕುರಿತ ಸ್ಪಷ್ಟೀಕರಣ
2000 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪ್ರಸ್ತುತ ಸ್ಥಿತಿಗೆ ಸಂಬಂಧಿಸಿದಂತೆ ಕೆಲ ಪತ್ರಿಕೆಗಳಲ್ಲಿ...
ರಾಮದುರ್ಗದಲ್ಲಿ ಪತ್ರಿಕಾ ದಿನಾಚರಣೆ: ಸಮಾಜದ ಕನ್ನಡಿಯೇ ಪತ್ರಿಕಾ ಮಾಧ್ಯಮ – ಗಣ್ಯರ ಅಭಿಮತ
ರಾಮದುರ್ಗ:
ಪ್ರೆಸ್ ಕ್ಲಬ್ ರಾಮದುರ್ಗ ವತಿಯಿಂದ ಪತ್ರಿಕಾ ದಿನಾಚರಣೆಯನ್ನು ನಗರದ ಸಿ.ಎಸ್. ಬೆಂಬಳಗಿ ಮಹಾವಿದ್ಯಾಲಯದಲ್ಲಿ...
ಶ್ರೀ ದುರ್ಗಾದೇವಿ ಜಾತ್ರೆ: ಭಕ್ತರಿಗೆ ಶುಭ ಹಾರೈಸಿದ ಸಂಸದ ಬಸವರಾಜ ಬೊಮ್ಮಾಯಿ
ಸಾಂಸ್ಕೃತಿಕ ಸೊಗಡು ಹಾಗೂ ಇತಿಹಾಸ ಪ್ರಸಿದ್ದಿ ಬಿಟ್ಟುಕೊಡದ ನಾಡು: ಬಸವರಾಜ ಬೊಮ್ಮಾಯಿ
ಗದಗ: ಈ ನಾಡು...
ಮಲಪ್ರಭಾ ನದಿ ಸ್ವಚ್ಛತಾ ಕಾರ್ಯಕ್ರಮ: ರಾಮದುರ್ಗದ ನಾಗರಿಕರಿಗೆ ಸಹಕರಿಸಲು ಕರೆ
ರಾಮದುರ್ಗ:
ಸ್ಥಳೀಯ ಪುನೀತ್ ಫೌಂಡೇಶನ್ ಹಾಗೂ ಜನಸಾಮಾನ್ಯರ ಹಿತರಕ್ಷಣಾ ಸಮಿತಿ ನಗರಸಭೆ ರಾಮದುರ್ಗ ಇವರ ಜಂಟಿ ಸಹಯೋಗದಲ್ಲಿ...