Friday, July 17, 2026
22 C
Belagavi

ಸುರೇಬಾನ|ಶ್ರೀ ಗುರುದೇವ ಆತ್ಮನಂದ ಪುಣ್ಯಶ್ರಮದಲ್ಲಿ 75ನೇ ಅಮೃತ ಮಹೋತ್ಸವ.

advertisement

spot_img

ಸುರೆಬಾನ ಮನಿಹಾಳ ಗ್ರಾಮದ ಗುರುದೇವ ಆತ್ಮಾನಂದರ ಪುಣ್ಯಶ್ರಮದಲ್ಲಿ 75 ವರ್ಷದ ಅಮೃತ ಮಹೋತ್ಸವದ ಒಂದು ತಿಂಗಳ ಪರಿಯಂತರ “ಓಂ ನಮಃ ಸುವಾಯ ಜಪ ಯಜ್ಞ ”ಕಾರ್ಯಕ್ರಮವನ್ನು ಸೋಮವಾರ ದಿನಾಂಕ 3-11-2025 ರಂದು ಜಗದ್ಗುರು ಶ್ರೀ ಸಮರ್ಥ ಶಿವಾನಂದ ಮಹಾಸ್ವಾಮಿಗಳು ಧ್ವಜಾರೋಹಣ ಮಾಡುವ ಮೂಲಕ ಈ ಮಹಾಮಂತ್ರದ ಜಪಯಜ್ಞ(24*7) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು..ಮೊದಲನೆಯ ದಿನದ ಜಪಯಜ್ಞ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ರೆಡ್ಡಿರ್ ತಿಮ್ಮಾಪುರ ಗ್ರಾಮದ ಅಧ್ಯಾತ್ಮ ಬಂಧುಗಳು ಪಾಲ್ಗೊಂಡಿದ್ದರು.. ಪ್ರತಿಯೊಬ್ಬ ಮನುಷ್ಯ ಬಯಸುವುದು ಸುಖ ಅದಕ್ಕೆ ಯಾವುದೇ ನಾಮ,ರೂಪ,ಆಕಾರವಿಲ್ಲದಂತಹ ಮಹಾಮಂತ್ರವಾದ ಓಂ ನಮಃ ಸುಖಾಯ ಮಂತ್ರವನ್ನು ಜಗತ್ತಿಗೆ ಮೊಟ್ಟ ಮೊದಲು ತಿಳಿಸಿಕೊಟ್ಟ ಮಹಾನ್ ತತ್ವಜ್ಞಾನಿ ಶ್ರೀ ಗುರುದೇವ ಆತ್ಮನಂದರು,, ಇವರ 43ನೆ ಪುಣ್ಯತಿಥಿಯು ಡಿಸೆಂಬರ್ 3ರಂದು ಸುರೇಬಾನ್ ಮಣಿಹಾಳದ ಪುಣ್ಯಶ್ರಮದಲ್ಲಿ ನೆರವೇರುವುದು .. ಈ ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷ ಜನ ಪಾಲ್ಗೊಳ್ಳುತ್ತಾರೆ. ಈ ಮಹಾಮಂತ್ರದ ಜಪಾಯಜ್ಞ ಕಾರ್ಯಕ್ರಮದಲ್ಲಿ ಹಾರೋ ಬೆಳವಾಡಿ, ಶಿರೂರ್, ಪುಡುಕಲಕಟ್ಟಿ, ತಲೆಮೋರಬ, ಧಾರವಾಡ, ನಾಗನೂರು, ಸೋಟಕನಾಳ, ದೊಡವಾಡ , ಗೋವನಕೊಪ್ಪ , ಮಲ್ಲಿಗವಾಡ ಹಂಗರಕಿ ಮತ್ತು ಮನಿಹಾಳಾ ಗ್ರಾಮದ ಅಧ್ಯಾತ್ಮ ಬಂಧುಗಳು ಪಾಲ್ಗೊಳ್ಳಲಿದ್ದಾರೆ

Hot this week

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಸಿಎಂ ಡಿ ಕೆ ಶಿವಕುಮಾರ್ ಮನವಿ

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ...

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು: ಸಿಎಂ ಡಿ ಕೆ ಶಿವಕುಮಾರ್

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು:...

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆ

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ...

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿ ಕೆ ಶಿವಕುಮಾರ್

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ...

Topics

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ ಶಿವಕುಮಾರ್

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ...

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ ಸಂಧಾನ

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ...

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ...
spot_img

Related Articles

Popular Categories

spot_img