Monday, August 10, 2026
21.2 C
Belagavi

ಮೈಸೂರು|ಚಿನ್ನ ಅಡಮಾನ ಇಟ್ಟ ಗ್ರಾಹಕರಿಗೆ ಬ್ಯಾಂಕ್ ನಿಂದಲೇ ಮೋಸ ವಿಚಾರ

advertisement

spot_img

ಚಿನ್ನ ಅಡಮಾನ ಇಟ್ಟ ಗ್ರಾಹಕರಿಗೆ ಬ್ಯಾಂಕ್ ನಿಂದಲೇ ಮೋಸ ವಿಚಾರ
ಬ್ಯಾಂಕ್ ನತ್ತ ಬರುತ್ತಿರುವ ಗ್ರಾಹಕರು
ಬ್ಯಾಂಕ್ ಮುಂದೆ ನಿಂತು ಗಲಾಟೆ ಮಾಡುತ್ತಿರುವ ಗ್ರಾಹಕರು
ಮೈಸೂರಿನ ಹಿನಕಲ್ ಕೆನರಾ ಬ್ಯಾಂಕ್ ನಲ್ಲಿ ಘಟನೆ
ಹಲವಾರು ಗ್ರಾಹಕರಿಂದ ಬ್ಯಾಂಕ್ ಗೆ ಮುತ್ತಿಗೆ
ಅಡಮಾನ ಇಟ್ಟ ಚಿನ್ನ ಬಿಡಿಸಿಕೊಂಡು ಮನೆಗೆ ತಂದಾಗ ಮೋಸ ಹೋಗಿರುವುದು ಬೆಳಕಿಗೆ
ಚಿನ್ನದ ತೂಕ ಒಂದೇ ಮಾದರಿಯಲ್ಲಿ ಇದ್ದರೂ ಚಿನ್ನದ ಸ್ವರೂಪದಲ್ಲಿ ಬದಲಾವಣೆ
ಅನುಮಾನ ಬಂದು ಪರಿಶಿಲಿಸಿದಾಗ ಪ್ರಕರಣ ಬೆಳಕಿಗೆ

ಆದರೆ ಚಿನ್ನದ ಸರದಲ್ಲಿ ಇದ್ದ ಗುಂಡುಗಳ ಪ್ರಮಾಣದಲ್ಲಿ‌ ವ್ಯತ್ಯಾಸ ಇರೋದು ಬೆಳಕಿಗೆ
ಅಡಮಾನ ಇಟ್ಟಾಗ 85 ಗುಂಡು ಇದ್ದ ಸರದಲ್ಲಿ 77 ಗುಂಡುಗಳು ಇರೋದು ಕಂಡು ಗ್ರಾಹಕ ಕಕ್ಕಾಭಿಕ್ಕಿ
ಚಿನ್ನದ ಸರದಲ್ಲಿ ಕೊಂಡಿಗಳನ್ನು ಕಟ್ ಮಾಡಿಕೊಂಡಿರುವ ಆರೋಪ
ಸರ ಧರಿಸಲು ಆಗದಿದ್ದಾಗ ಪರಿಶೀಲನೆ ಮಾಡಿರುವ ಗ್ರಾಹಕರು
ಸದ್ಯ ಬ್ಯಾಂಕ್ ಒಳ ಭಾಗದಲ್ಲಿ ತುಂಬಿಕೊಂಡು ಗಲಾಟೆ ಮಾಡುತ್ತಿರುವ ಗ್ರಾಹಕರು
ತಮ್ಮ ಚಿನ್ನವನ್ನು ವಾಪಸ್ ಕೊಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ತರಾಟೆ ತೆಗದುಕೊಳ್ಳುತ್ತಿರುವ ಗ್ರಾಹಕರು,
ಬ್ಯಾಂಕ್ ಬಾಗಿಲು ಮುಚ್ಚಿ ಒಬ್ಬ ಒಬ್ಬರನ್ನು ಕರೆದು ಚಿನ್ನ ಪರಿಶೀಲನೆ ಮಾಡುತ್ತಿರುವ ಸಿಬ್ಬಂದಿ
ಯಾರಿಂದ ಸಮಸ್ಯೆಯಾಗಿದೆ ಹೇಗೆ ಆಗಿದೆ ಪರಿಶೀಲನೆ ಮಾಡಿ ಎಲ್ಲರಿಗೂ ನ್ಯಾಯ ಸಿಗತ್ತೆ ಸಮಯ ಕೊಡಿ ಎಂದಿರುವ ಬ್ಯಾಂಕ್ ಮ್ಯಾನೇಜ್ಮೆಂಟ್
ಬ್ಯಾಂಕ್ ನಲ್ಲಿ ಅಡಮಾನ ಇಟ್ಟಿರುವ ಚಿನ್ನ ಚೆಕ್ ಮಾಡಿಸಿಕೊಳ್ಳಲು ಮುಂದಾಗಿರುವ ಜನರು

Hot this week

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ...

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ. ಯತೀಂದ್ರ ಸಿದ್ದರಾಮಯ್ಯ

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ....

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್ ಬೆಂಗಳೂರು : ಕರ್ನಾಟಕ...

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ: ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ:...

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಸಾಮಾಜಿಕ ನ್ಯಾಯ,...

Topics

ಪಿಎಚ್‌ಡಿ ಪದವಿ ಪಡೆದ ಜಹುರಬಾಶಾ ಕಲೆಗಾರರಿಗೆ ಅಭಿನಂದನೆ

ಪಿಎಚ್‌ಡಿ ಪದವಿ ಪಡೆದ ಜಹುರಬಾಶಾ ಕಲೆಗಾರರಿಗೆ ಅಭಿನಂದನೆ ರಾಮದುರ್ಗ: ಕಿತ್ತೂರು ರಾಣಿ ಚನ್ನಮ್ಮ...

ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರ್ಕಾರದ ನಡೆ ಪರಿಷತ್ ಇಹಾಸದಲ್ಲಿ ಕಪ್ಪು ಚುಕ್ಕೆ:ಬಸವರಾಜ ಬೊಮ್ಮಾಯಿ

ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರ್ಕಾರದ ನಡೆ ಪರಿಷತ್ ಇಹಾಸದಲ್ಲಿ ಕಪ್ಪು ಚುಕ್ಕೆ:ಬಸವರಾಜ...

ಸೆಂಟಮ್ ಎಲೆಕ್ಟ್ರಾನಿಕ್ಸ್ ₹500 ಕೋಟಿ ಹೂಡಿಕೆಗೆ ವೇಗ – 1,500 ಉದ್ಯೋಗ ಸೃಷ್ಟಿ

ಸೆಂಟಮ್ ಎಲೆಕ್ಟ್ರಾನಿಕ್ಸ್ ₹500 ಕೋಟಿ ಹೂಡಿಕೆಗೆ ವೇಗ - 1,500 ಉದ್ಯೋಗ...
spot_img

Related Articles

Popular Categories

spot_img