Wednesday, August 12, 2026
20.7 C
Belagavi

ಕಟಕೋಳ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ಸುಮಾರು 5 ಲಕ್ಷ ವರೆಗಿನ ಮೊಬೈಲ್ ಫೋನ್ ಗಳು ವಶಕ್ಕೆ.

advertisement

spot_img

ದಿನಾಂಕಃ 24/05/2026 ರಂದು 13.30 ಗಂಟೆಗೆ ಶ್ರೀ ನೀಲಪ್ಪ ಸಣ್ಣತಮ್ಮಪ್ಪ ಸಕ್ರಿ. ವಯಸ್ಸುಃ 48 ವರ್ಷ, ಜಾತಿಃ ಹಿಂದೂ ಲಿಂಗಾಯತ. ಉದ್ಯೋಗಃ ಸಹ ಶಿಕ್ಷಕ, ಸಾಃ ಬಿಜಗುಪ್ಪಿ ತಾಃ ರಾಮದುರ್ಗ ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಅದರಲ್ಲಿ, ದಿನಾಂಕಃ 23/05/2026 ರಂದು ಸಾಲಹಳ್ಳಿ ಗ್ರಾಮದ ಕಾಯಿಪಲ್ಲೆ ಸಂತೆಯಲ್ಲಿ ತನ್ನ ಮಾಲೀಯ ರೂ. 21,000/- ಕಿಮ್ಮತ್ತಿನ ವಿಯೋ 4ಟಿ ಕಂಪನಿಯ ಮೊಬೈಲ್‌ನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋದ ಬಗ್ಗೆ ದೂರು ನೀಡಿದ್ದನ್ನು ಕಟಕೋಳ ಪೊಲೀಸ್ ಠಾಣಾ ಅಪರಾಧ ಸಂಖ್ಯೆ. 99/2026 ಕಲಂ: 303(2) & 112 ಬಿ.ಎನ್.ಎಸ್-2023 ರಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.ಶ್ರೀ ಕೆ ರಾಮರಾಜನ್ IPS ಎಸ್.ಪಿ ಬೆಳಗಾವಿ ಜಿಲ್ಲೆ, ಇವರ ಮಾರ್ಗದರ್ಶನದಲ್ಲಿ ಶ್ರೀ ಆರ್ ಬಿ ಬಸರಗಿ, ಹೆಚ್ಚುವರಿ ಎಸ್.ಪಿ ಬೆಳಗಾವಿ ಜಿಲ್ಲೆ, ಶ್ರೀ ಚಿದಂಬರ ಮಡಿವಾಳ ಡಿ.ಎಸ್.ಪಿ ರಾಮದುರ್ಗ ಉಪ ವಿಭಾಗ ಮತ್ತು ಶ್ರೀ ವಿನಾಯಕ ಬಡಿಗೇರ, ಸಿಪಿಐ ರಾಮದುರ್ಗ ರವರ ನೇತೃತ್ವದಲ್ಲಿ ಕಟಕೋಳ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಶ್ರೀ ಬಸವರಾಜ ಕೊಣ್ಣೂರೆ. ಕುಮಾರಿ ಅನ್ನಪೂರ್ಣ ಎಲ್ ಪ್ರೊಬೆಶನರಿ ಪಿಎಸ್‌ಐ, ನುರಿತ ಅಪರಾಧ ವಿಭಾಗದ ಸಿಬ್ಬಂದಿ ಜನರಾದ ಬಿ ವಿ ಹುಲಕುಂದ, ಎಸ್ ಎಸ್. ವಜ್ರಮಟ್ಟಿ, ಎಂ ಸಿ ಮನ್ನಿಕೇರಿ, ಎಸ್ ಎಂ ಬಸರಿಕಟ್ಟಿ, ತನಿಖಾ ಸಹಾಯಕರಾದ ಆರ್ ಬಿ ಗೋಕಾಕ, ಡಿ ಎಚ್ ನಧಾಫ, ಬಿ ಎಸ್ ಚುಂಚನೂರ & ಬಿ ಎಚ್ ಪಾಟೀಲ ಮತ್ತು ಎಂ ಎಂ ದ್ಯಾಮನಗೌಡರ, ಎಂ ಜಿ ಹಿರೂರ. ಜೆ ಆರ್ ಗಿಡ್ಡಪ್ಪನವರ, ಕೆ ಟಿ ವಚ್ಚಾಣ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ವಿನೋದ ಎ ಠಕ್ಕನ್ನವರ ಹಾಗೂ ಸಚೀನ ಪಾಟೀಲ ಇವರ ತಂಡವನ್ನು ರಚಿಸಿದ್ದು. ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ

ಎ-01. ವಿಕಾಸ ವೆಂಕಟೇಶ ಭೋವಿ, ಸಾಃ ಹುಡಗಲಮ್ಮಾ ದೇವಸ್ಥಾನದ ಹತ್ತಿರ ಭೋವಿ ಕಾಲನಿ, ಭದ್ರಾವತಿ ತಾಃ ಭದ್ರಾವತಿ ಜಿಃ ಶಿವಮೊಗ್ಗ.

ಎ-02. ಕುಮಾರ ಪಾಪಣ್ಣಾ ಭೋವಿ, ಸಾಃ ವಿ ಕೆ ಸ್ಟೋರ್ ಹತ್ತಿರ. 01 ನೇ ಕ್ರಾಸ್ ಭದ್ರಾವತಿ ತಾಃ ಭದ್ರಾವತಿ ಜಃ ಶಿವಮೊಗ್ಗ.

ಎ-03. ಪ್ರವೀಣ ಮಂಜಪ್ಪ ಭೋವಿ. ಸಾಃ 05 ನೇ ಕ್ರಾಸ್ ಭೋವಿ ಕಾಲನಿ ಭದ್ರಾವತಿ ತಾಃ ಭದ್ರಾವತಿ ಜಿಃ ಶಿವಮೊಗ್ಗ.

ಎ-04. ಸಂತೋಷ ಗವಿಸ್ವಾಮಿ ಕುಂಡಾ. ಸಾಃ ಹುಡಗಲಮ್ಮಾ ದೇವಸ್ಥಾನದ ಹತ್ತಿರ. 01 ನೇ ಕ್ರಾಸ್ ಭದ್ರಾವತಿ ತಾಃ ಭದ್ರಾವತಿ ಜಿಃ ಶಿವಮೊಗ್ಗ.

ಎ-05 ಶಿವು ಯಲ್ಲಪ್ಪ ಭೋವಿ, ಸಾಃ 02 ನೇ ಕ್ರಾಸ್ ಭೋವಿ ಕಾಲನಿ, ಭದ್ರಾವತಿ ತಾಃ ಭದ್ರಾವತಿ ಜೀಃ ಶಿವಮೊಗ್ಗ.

ಎ-06 ವೆಂಕಟೇಶ ಈರಪ್ಪ ಭೋವಿ. ಸಾ: 05 ನೇ ಕ್ರಾಸ್ ಭೂವಿ ಕಾಲನಿ, ಭದ್ರಾವತಿ ತಾಃ ಭದ್ರಾವತಿ ಜಿಃ ಶಿವಮೊಗ್ಗ,

ಎ-07.ಅಕ್ಷಯ ಗಣೇಶ ಎ ಬಿ(ಅನಂತಪುರ ಗಣೇಶ), ಸಾಃ ಹಾಲದಮ್ಮ ಬೀದಿ ಹಳೇ ನಗರ, ಭದ್ರಾವತಿ ತಾಃ ಭದ್ರಾವತಿ ಜಿಃ

ಶಿವಮೊಗ್ಗ.

ಎ-08 ಸಚೀನ ಲಕ್ಷ್ಮಣ ಕಲ್ಲವಡ್ಡರ, ಸಾಃ ಮನೆ ನಂ. 30, ಹನುಮಾನ ದೇವಸ್ಥಾನದ ಹತ್ತಿರ, ಗೋಕುಲ ರೋಡ ಹುಬ್ಬಳ್ಳಿ, ತಾಃ ಹುಬ್ಬಳ್ಳಿ ಜಃ ಧಾರವಾಡ ಇವರನ್ನು ಬಂದಿಸಿ ಕಳ್ಳತನಕ್ಕೆ ಸಂಬಂಧಿಸಿದಂತೆ,

ವಿವಿಧ ಕಂಪನಿಗಳ ಒಟ್ಟು ರೂ. 4,94,200/- ಕಿಮ್ಮತ್ತಿನ 40 ಮೊಬೈಲ್ ಪೋನ್ ಗಳನ್ನು ಹಾಗೂ ರೂ. 5,40,000/- ಕಿಮ್ಮತ್ತಿನ ಎರಡು ಕಾರುಗಳನ್ನು (ಒಟ್ಟು ರೂ. 10,34.200/- ಮೌಲ್ಯದ) ಆರೋಪಿತರಿಂದ ಕಟಕೋಳ ಪೊಲೀಸರು ವಶಪಡಿಸಿಕೊಂಡಿರುತ್ತಾರೆ.

Hot this week

ಕುವೆಂಪು ಥೀಮ್ ಪಾರ್ಕ್‌ ಲೋಕಾರ್ಪಣೆಗೊಳಿಸಿದ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ

ಕುವೆಂಪು ಥೀಮ್ ಪಾರ್ಕ್‌ ಲೋಕಾರ್ಪಣೆಗೊಳಿಸಿದ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ - ಸರ್ವಜ್ಞನಗರದಲ್ಲಿ ಕೆಪಿಟಿಸಿಎಲ್...

ರಾಮದುರ್ಗದಲ್ಲಿ ಎಬಿವಿಪಿಯಿಂದ ಅದ್ಧೂರಿ ತಿರಂಗ ಯಾತ್ರೆ

ರಾಮದುರ್ಗದಲ್ಲಿ ಎಬಿವಿಪಿಯಿಂದ ಅದ್ಧೂರಿ ತಿರಂಗ ಯಾತ್ರೆ ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ...

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ...

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ. ಯತೀಂದ್ರ ಸಿದ್ದರಾಮಯ್ಯ

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ....

Topics

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್ ಬೆಂಗಳೂರು : ಕರ್ನಾಟಕ...

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ: ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ:...

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಸಾಮಾಜಿಕ ನ್ಯಾಯ,...
spot_img

Related Articles

Popular Categories

spot_img