ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಮದುರ್ಗ ತಾಲೂಕ ಘಟಕದ ವತಿಯಿಂದ ರಸ್ತೆ ತಡೆದು ಪ್ರತಿಭಟನೆ.
ರಾಮದುರ್ಗ ಪಟ್ಟಣದ ಶಕ್ತಿ ಕೇಂದ್ರ ವಾದ ಮಿನಿ ವಿಧಾನಸೌಧದ ಎದುರಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪುರ್ ಬಳಿ ನಡೆಯುತ್ತಿರುವ ಪ್ರತಿಭಟನೆಗೆ ಪೂರಕವಾಗಿ ರಾಮದುರ್ಗ ತಾಲೂಕ ರೈತ ಸಂಘ ಹಾಗೂ ಹಸಿರು ಸೇನೆ ಅವರಿಗೆ ಬೆಂಬಲ ಸೂಚಿಸಿದರು

ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿ ಪ್ರಕಾಶ ಹೊಳೆಪಗೋಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಪ್ರತಿ ಇಟ್ಟನ್ ಕಬ್ಬಿನ ಬೆಲೆಯನ್ನು 3500/- ರೂ ನಿಗದಿಪಡಿಸುವಂತೆ ಮನವಿ ಸಲ್ಲಿಸಿದರು ಒಂದು ವೇಳೆ ಮನವಿಗೆ ಸ್ಪಂದಿಸದೆ ಹೋದಲ್ಲಿ ಮುಂದೆ ಆಗುವ ಅನಾಹುತಕ್ಕೆ ಜಿಲ್ಲಾಡಳಿತವೇ ನೀರಾವರಿಯಾಗಿರುತ್ತೆ ಎಂದು ಎಚ್ಚರಿಸಿದರು ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ Y H ಪಾಟೀಲ್ ಶಂಕರಗೌಡ ಪಾಟೀಲ್ ಜಗದೀಶ್ ದೇವರೆಡ್ಡಿ ಬಸವರಾಜ್ ಕರಿಗಾರ್ ಬಾಳಪ್ಪ ಚುಂಚನೂರ್ ಹಾಗೂ ರೈತ ಸಂಘ ಹಸಿರು ಸೇನೆ ಎಲ್ಲ ಪದಾಧಿಕಾರಿಗಳು ಸದಸ್ಯರು ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



