Monday, June 1, 2026
23.7 C
Belagavi

ಅಥಣಿ ಅಪ್ರಾಪ್ತೆಯನ್ನು ಲವ್ ಜಿಹಾದ್ ಬಲೆಗೆ ಬೀಳಿಸುವ ಕಿರಾತಕನ ಯತ್ನ ವಿಫಲ

advertisement

spot_img

ಅಪ್ರಾಪ್ತೆಯನ್ನು ಲವ್ ಜಿಹಾದ್ ಬಲೆಗೆ ಬೀಳಿಸುವ ಕಿರಾತಕನ ಯತ್ನ ವಿಫಲ

ಅಪ್ರಾಪ್ತೆಯನ್ನು ಲವ್ ಜಿಹಾದ್ ಬಲೆಗೆ ಬೀಳಿಸುವ ಕಿರಾತಕನ ಯತ್ನ ವಿಫಲ
ಕಳೆದ ವಾರ ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿ ಕರೆದೊಯ್ದಿದ್ದ ಆರೋಪಿ ಕೊನೆಗೂ ಖೆಡ್ಡಾಕ್ಕೆ ಕೆಡವಿದ ಪೊಲೀಸರು ಬೆಳಗಾವಿ ಜಿಲ್ಲೆಯ ಅಥಣಿಯಿಂದ ಅಪ್ರಾಪ್ತೆಯನ್ನು ಅಪಹರಿಸಿಕೊಂಡು ಹೋಗಿದ್ದ ಕಿರಾಕತ ಸುತ್ತಾಡಿ ಬರೋಣ ಬಾ ಎಂದು ನಂಬಿಸಿ ಅಪ್ರಾಪ್ತೆಯನ್ನು ಬೆಂಗಳೂರಿಗೆ ಕರೆದೊಯ್ದಿದ್ದ ಆರೋಪಿ ಶಾಹಿಲ್ ಕಪಿಮುಷ್ಠಿಯಲ್ಲಿದ್ದ ಅಪ್ರಾಪ್ತೆಯನ್ನು ರಕ್ಷಿಸಿದ ಅಥಣಿ ಠಾಣೆ ಪೊಲೀಸರು ಪ್ರಕರಣ ಗಂಭೀರವಾಗಿ ಪರಿಗಣಿಸಿ ವಿಶೇಷ ತಂಡ ರಚಿಸಿದ್ದ ಅಥಣಿ ಸಿಪಿಐ ಸಂತೋಷ್ ಹಲ್ಲೂರ ಎರಡು ವಿಶೇಷ ತಂಡ ಬೆಂಗಳೂರಿಗೆ ರವಾನಿಸಿ ಬಾಲಕಿ ರಕ್ಷಿಸಿದ ಪೊಲೀಸರು

—-
ಸಂಬಂಧಿ ಹುಡುಗಿಯಿಂದ ಅಪ್ರಾಪ್ತೆ ಪರಿಚಯ ಮಾಡಿಕೊಂಡಿದ್ದ ಶಾಹಿಲ್

ದ್ವಿತೀಯ ಪಿಯು ವ್ಯಾಸಾಂಗ ಮಾಡುತ್ತಿದ್ದ ಅಪ್ರಾಪ್ತೆ ಜೊತೆಗೆ ಶಾಹಿಲ್ ಸ್ನೇಹ ಎರಡ್ಮೂರು ಸಲ ಸಂಬಂಧಿ ಹಾಗೂ ಅಪ್ರಾಪ್ತೆಯನ್ನು ಹೋಟೆಲ್‌ಗೆ ಕರೆದೊಯ್ದಿದ್ದ ಶಾಹಿಲ್ ಆರಂಭದಲ್ಲಿ ನಂಬಿಕೆ ಗಿಟ್ಟಿಸಿಕೊಂಡು ನಂತರ ಅಪ್ರಾಪ್ತೆ ಜೊತೆಗೆ ಶಾಹಿಲ್ ಸುತ್ತಾಟ ಮುಂದೊಂದು ದಿನ ಇಡೀ ದೇಶವೇ ಮುಸ್ಲಿಂ ರಾಷ್ಟ್ರವಾಗಲಿದೆ ಎಂದು ಅಪ್ರಾಪ್ತೆ ಮೈಂಡ್‌ವಾಶ್ ಸಂಬಂಧಿ ಹುಡುಗಿ ಮೂಲಕವೂ ಅಪ್ರಾಪ್ತೆಗೆ ಮೈಂಡ್ ವಾಶ್ ಮಾಡಿಸಿದ್ದ ಶಾಹಿಲ್ ಹಿಂದೂ ಧರ್ಮ ಬಿಟ್ಟು ಇಸ್ಲಾಂ ಧರ್ಮ ಸೇರಿ ಮದುವೆ ಆದ್ರೆ ಚನ್ನಾಗಿ ನೋಡ್ಕೋತ್ತಿನಿ ಈ ರೀತಿ ಅಪ್ರಾಪ್ತೆಯ ಮೊಬೈಲ್‌ಗೆ ವಾಟ್ಸಪ್ ಸಂದೇಶ ರವಾನಿಸಿದ್ದ ಶಾಹಿಲ್ ಈ ರೀತಿ ಸಂದೇಶ ರವಾನಿಸಿದ್ದರ ಬಗ್ಗೆ ಖಚಿತ ಮಾಹಿತಿ ಹಂಚಿಕೊಂಡ ಅಪ್ರಾಪ್ತೆ ಪೋಷಕರು ಶಾಹಿಲ್ ಮಾತಿಗೆ ಮರಳಾಗಿರುವ ಪಿಯು ವ್ಯಾಸಂಗ ಮಾಡ್ತಿರುವ ಅಪ್ರಾಪ್ತೆ ಇದೇ 28 ಕ್ಕೆ ಅಪ್ರಾಪ್ತೆಗೆ 18 ವರ್ಷ ಪೂರ್ಣವಾಗಲಿದ್ದು, ಬಳಿಕ ಮದುವೆ ಆಗಬೇಕೆಂದು ಪ್ಲ್ಯಾನ್ ಮಾಡಿದ್ದ ಶಾಹಿಲ್

ಆ ಕಾರಣಕ್ಕೆ ಅಥಣಿಯಿಂದ ಯುವತಿ ಅಪಹರಿಸಿಕೊಂಡು ಹೋಗಿದ್ದ ಶಾಹಿಲ್

ಪುತ್ರಿ ಮನೆಗೆ ಬಾರದಿದ್ದಾಗ ಅಥಣಿ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲಿಟ್ ಕೊಟ್ಟಿದ್ದ ಅಪ್ರಾಪ್ತೆ ತಾಯಿ ಪ್ರಕರಣ ಗಂಭೀರವಾಗಿ ಪರಿಗಣಿಸಿ ಬೆಂಗಳೂರಲ್ಲಿದ್ದ ಜೋಡಿಯನ್ನು ವಶಕ್ಕೆ ಪಡೆದ ಪೊಲೀಸರು ಬೆಂಗಳೂರಿನಿಂದ ಜೋಡಿಯನ್ನು ಬೆಳಗಾವಿಗೆ ಕರೆತರುತ್ತಿರುವ ಪೊಲೀಸರು

Hot this week

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಯಾವುದೇ...

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ ಸೋಲು,...

Topics

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ ಬೆಂಗಳೂರು: ಮೇ...

ನಾಯಕತ್ವ ಬದಲಾವಣೆ ಬೆನ್ನಲ್ಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬೆಳಗಾವಿ ಶಾಸಕರುಗಳು.

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನಂತರ ಹೊಸ ಮುಖ್ಯಮಂತ್ರಿ ಆಯ್ಕೆ...

ಡಿ.ಕೆ. ಶಿವಕುಮಾರ್ ಅವರ ಪರಿಚಯ

ಡಿ.ಕೆ. ಶಿವಕುಮಾರ್ ಅವರ ಪರಿಚಯ ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ...
spot_img

Related Articles

Popular Categories

spot_img