ಸರ್ಕಾರದ ವಿರುದ್ಧ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು.ನಾಡಿನ ರೈತರ ಸಮಸ್ಯೆಗಳು, ರಾಜ್ಯ ಸರ್ಕಾರದ ನಿಲಕ್ಷ್ಯ ಮಾಡುತ್ತಿದೆ.
ಎಲ್ಲದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ಮಾಡಿ ತೋರಿದೆ ಈ ಸರ್ಕಾರದ ಕೆಲಸವಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲ ಸಮಸ್ಯೆಗೆ ಪರಿಹಾರ ಕೊಡ್ತೀವಿ ಎಂದು ಸುಳ್ಳು ಭರಸೆ ಕೊಟ್ಟು ಅಧಿಕಾರಕ್ಕೆ ಬಂದ್ರು. ನಿರುದ್ಯೋಗ, ನೀರಾವರಿ, ನೇಕಾರ ಸಮಸ್ಯೆ, ರೈತರ ಸಮಸ್ಯೆಗೆ ಯಾವುದೇ ಈಡೇರಿಲ್ಲ.
ಸಿದ್ದರಾಮಯ್ಯ, ಡಿಕೆಶಿ ಬಹಳ ನಿಸ್ಸೀಮರಿದ್ದಾರೆ.ಪ್ರತೀ ಬಾರಿ ಕೂಡ ಕೇಂದ್ರ ಸರ್ಕಾರದ ವಿರುದ್ಧ ದೂರುವುದು.ಪ್ರಧಾನಿ ಅವರಿಗೆ ಪತ್ರ ಬರೆಯುವುದು ಅದರಲ್ಲಿ ನಿಸ್ಸೀಮರಿದ್ದಾರೆ ಅವರು ರಾಜ್ಯದ ಸಿಎಂ ಅನ್ನೋದನ್ನ ಸಿದ್ದರಾಮಯ್ಯ ಮರೆತೆ ಬಿಟ್ಟಿದ್ದಾರೆ.ರಾಜ್ಯ ಸರ್ಕಾರದ ಕರ್ತವ್ಯ ಮರೆತಿದ್ದಾರೆ.ನಾಳೆ ರೈತರೊಂದಿಗೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವತ್ತೇವೆ.ಸಿಎಂ ಡಿಸಿಎಂ ವಾರದಲ್ಲಿ ಮೂರ್ನಾಲ್ಕು ದಂಡ ಕರೆದುಕೊಂಡು ದಿನ ದೆಹಲಿಗೆ ಹೋಗ್ತಾರೆ.ಇವರ ಆಂತರಿಕ ಕಚ್ಚಾಟದಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಕೊಡಲು ಆಗ್ತಿಲ್ಲ.ರಾಜ್ಯದ ಎಲ್ಲ ಸಮಸ್ಯೆಗಳ ಕುರಿತು ಸದನದಲ್ಲಿ ಚರ್ಚೆ ಮಾಡುತ್ತೇವೆ.ನಾಳೆ ರೈತರೊಂದಿಗೆ ಸೇರಿ ಸುವರ್ಣಸೌಧ ಮುತ್ತಿಗೆ ಹಾಕುತ್ತೇವೆ.


