ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ (ರಿ) ಕರ್ನಾಟಕ ಉತ್ತರ ಪ್ರಾಂತ, ಧಾರವಾಡ ಜಿಲ್ಲೆ. ಧಾರವಾಡ ತಾಲೂಕ ದಿನಾಂಕ 10/11/2025 ರಂದು ಧಾರವಾಡ ತಾಲೂಕ ಪ್ರಶಿಕ್ಷಣ ವರ್ಗ ಮುರಗಾ ಮಠದಲ್ಲಿ ಜರುಗಿತು
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟ ಸ್ವಾಮೀಜಿ ಪ್ರಾಂತ ಪ್ರಾಂತ ಅಧ್ಯಕ್ಷ ವಿವೇಕ್ ಮೊರೆ ಪ್ರಾಂತ ಕಾರ್ಯದರ್ಶಿ ಶಿವಕುಮಾರ ಗಾಣಿಗಿ ಧಾರವಾಡ ಜಿಲ್ಲಾ ಅಧ್ಯಕ್ಷ ಗುರುನಾಥಗೌಡ್ರು ಅರಳಿಹೊಂಡ ಜಿಲ್ಲಾ ಉಪಾಧ್ಯಕ್ಷ ದಾನಪ್ಪ ನರಗುಂದ ಜಿಲ್ಲಾ ಕಾರ್ಯದರ್ಶಿ ಗುರುನಾಥ ಬೀರನವರ ತಾಲೂಕ ಅಧ್ಯಕ್ಷ ಗಂಗಾಧರ ಕಾಶಿದ ತಾಲೂಕ ಕಾರ್ಯದರ್ಶಿ ಮೈಲಾರಿ ಬಡಿಗೇರ ಹಾಗೂ ಶ್ರೀಶೈಲ್ ಬಾಚಗುಂಡಿ ನಾಗಣ್ಣ ಬೆಳ್ಳಿಗಟ್ಟಿ ತವನಪ್ಪ ಹಂದೂರ ರುದ್ರಪ್ಪ ತಡಕೋಡ ಈಶ್ವರಗೌಡ ಪಾಟೀಲ ಇಮಾಮಸಾಬ್ ಬುಡ್ಡೀಮನವರ ಹಾಗೂ ತಾಲೂಕ ಸಮಿತಿ ಪದಾಧಿಕಾರಿಗಳು ಗ್ರಾಮ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು


