Friday, July 17, 2026
26.5 C
Belagavi

ಉಚಿತ ನೇತ್ರ ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ.

advertisement

spot_img

ಲೈನ್ಸ್ ಕ್ಲಬ್ ರಾಮದುರ್ಗ ಹಾಗೂ ಲೈನ್ಸ್ ಚಾರಿಟೇಬಲ್ ಟ್ರಸ್ಟ್ ರಾಮದುರ್ಗ ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ರಾಮದುರ್ಗ ಪಟ್ಟಣದ ಎಂ ಎಲ್ ಬಿಸಿ ಕಾಲೋನಿ ಹತ್ತಿರ ಇರುವ ಶ್ರೀಮತಿ ಪ್ಯಾರಿಬಾಯಿ ಮೋತಿಲಾಲ ಪಾಲರೇಶ ಲೈನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದು ಈ ಒಂದು ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ತ ಶಿಬಿರದ ಸದುಪಯೋಗವನ್ನು ರಾಮದುರ್ಗ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದವರು ಸುಮಾರು 80ಕ್ಕೂ ಹೆಚ್ಚು ಜನ ಪಡೆದುಕೊಂಡರು,ಈ ಒಂದು ಶಿಬಿರ ಸಮಾರಂಭದಲ್ಲಿ ಲೈನ್ಸ್ ಸಂಸ್ಥೆಯ ಡಿಸ್ಟ್ರಿಕ್ಟ್ ಗೌರ್ನರ್ ಜೈ ಅಮೋಲ್ ನಾಯಕ್ ಮತ್ತು ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಡಾ. ಕೀರ್ತಿ ನಾಯಕ್ , ಅಧ್ಯಕ್ಷರಾದ ಶ್ರೀಮತಿ ಸರಳ ಪತ್ತೆಪುರ್ ಖಜಾಂಚಿ ಶ್ರೀಮತಿ ಡಾ. ವೈಶಾಲಿಣಿ ಸಂಕನಗೌಡ್ರು ಟ್ರಸ್ಟ್ ಚೇರ್ಮನ್ ಶ್ರೀಯುತ ಬಾಬಣ್ಣ ಪತ್ತೆಪುರ ಗಣ್ಯ ವ್ಯಾಪಾರಸ್ಥರಾದ ವೆಂಕಟೇಶ್ ಹಿರೇರಡ್ಡಿ, ಡಾ. C G ಅಗಡಿ ಡಾ. B L ಸಂಕನಗೌಡ್ರು ,

ಡಾ. S N ಕಿತ್ತೂರ್ , ಕಾಶಿನಾಥ್ ನಿಜಗುಲಿ ಬಿಎಸ್ ಗದಗ್, P V ಕಂಬಾರ್ ಬಸವರಾಜ್ ಅರಳಿಮಟ್ಟಿ , ಶ್ರೀಮತಿ ಲಲಿತಾ ಬೀಳಗಿ ರೂಪಾ ಹಲ್ಯಾಳ ಶ್ರೀಮತಿ ಡಾ. ಸುವರ್ಣ ಕಿತ್ತೂರ್ ಸೌಭಾಗ್ಯ ಹೊಂಗಲ್ ಶ್ರೀಮತಿ ಪದ್ಮ ಸಿದ್ಲಿಂಗಪ್ಪನವರ್, ಶ್ರೀಮತಿ ನೀಲಗಂಗಾ ನಿಜಗುಲಿ ಶ್ರೀ ಎಜಿ ಮಳಗಲಿ ಹಾಗೂ ಲೈನ್ಸ್ ಸಂಸ್ಥೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು

Hot this week

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಸಿಎಂ ಡಿ ಕೆ ಶಿವಕುಮಾರ್ ಮನವಿ

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ...

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು: ಸಿಎಂ ಡಿ ಕೆ ಶಿವಕುಮಾರ್

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು:...

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆ

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ...

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿ ಕೆ ಶಿವಕುಮಾರ್

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ...

Topics

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ ಶಿವಕುಮಾರ್

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ...

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ ಸಂಧಾನ

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ...

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ...
spot_img

Related Articles

Popular Categories

spot_img