Saturday, April 11, 2026
23.7 C
Belagavi

ಅಥಣಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ತುಂಬಿಸುವ ಯೋಜನೆ ಚಾಲನೆ

advertisement

spot_img

ಅಥಣಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ತುಂಬಿಸುವ ಯೋಜನೆ ಚಾಲನೆ ಸಭೆ ಉದ್ದೇಶಿಸಿ ಶಾಸಕ ಲಕ್ಷ್ಮಣ್ ಸವದಿ ಭಾಷಣ ಅಥಣಿ ತಾಲೂಕು ಒಂದು ಕಡೆ ಅತಿವೃಷ್ಟಿ ಮತ್ತೊಂದು ಕಡೆ ಅನಾವೃಷ್ಟಿ ಇಂತಹ ತಾಲೂಕು ರಾಜ್ಯದಲ್ಲಿ ವಿಭಿನ್ನ ಕ್ಷೇತ್ರ 2004 ರಲ್ಲಿ ವಿಪರೀತ ಬರಗಾ ಬಗ್ಗೆ ನೆನಪು ಮಾಡಿಕೊಂಡ ಸವದಿ ದಿವಂಗತ ಸಿಎಂ ಧರ್ಮಸಿಂಗ್ ಅಥಣಿ ಕ್ಷೇತ್ರಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ ಹಿಂದಿನ ಸರ್ಕಾರದಲ್ಲಿ ಈ ನೀರಾವರಿ ಯೋಜನೆ ತರಲಾಯಿತು ಆದರೆ ಸರ್ಕಾರ ಬದಲಾಯ್ತು, ನಾನು ಪಕ್ಷ ಬದಲಾಯಿಸಿದೆ, ಸಚಿವ ಬೋಸರಾಜು ಅವರು ಅಥಣಿ ಕ್ಷೇತ್ರಕ್ಕೆ ಹೆಚ್ಚಿನ ಕೋಡುಗೆ ನೀಡಿದ್ದಾರೆ ವೇದಿಕೆಯಲ್ಲಿ ಸಚಿವ ಬೋಸರಾಜಗೆ ಶಾಸಕ ಸವದಿ ಬಹುಪರಾಕ್ ಈ ಬಾಗದ ರೈತರು ನಮಗೆ ಗದೆಯನ್ನು ನೀಡಿದ್ದೀರಿನಾವು ಎಲ್ಲಿ ಉಪಯೋಗ ಮಾಡಬೇಕು ಎಂಬುದು ನಮಗೆ ಗೋತಿದ್ದೆ ವೇದಿಕೆಯಲ್ಲಿ 25ಕೋಟಿ ರೂಪಾಯಿ ನಿಡುವಂತೆ ಸವದಿ ಸಚಿವರಿಗೆ ಮನವಿ ಎರಡು ಕಂತುಗಳಲ್ಲಿ ಹಣ ನೀಡುವಂತೆ ಸಚಿವ ಬೋಸರಾಜುಗೆ ಮನವಿ ನೀರಿನ ಮಟ್ಟ ಏರಿಕೆ ಹಣ ನೀಡುವಂತೆ ಶಾಸಕ ಸವದಿ ಮನವಿ 25ಕೋಟಿ ಕೊಟ್ಟರೆ ರಾಜ್ಯದಲ್ಲಿ ಮಾದರಿ ಮಾಡುತ್ತೇನೆ ಒಂದು ವಿನೂತನ ಪ್ರಯೋಗಕ್ಕೆ ನಾವು ಜಾರಿ ಮಾಡುತ್ತೇವೆ ದೇಶವೇ ಅಥಣಿ ಕಡೆ ನೋಡುವಂತೆ ಮಾಡುತ್ತೆನೆ ಹಿಪ್ಪರಗಿ ಬ್ಯಾರೇಜ್ ಗೇಟ್ ಮುರಿತವಾಗಿದೆ. ಆರು ಟಿಎಂಸಿ ನೀರು ಸಂಗ್ರಹವಿತ್ತು, ಸದ್ಯಕ್ಕೆ ಎರಡುವರೆ ಟಿಎಂಸಿ ನೀರು ಕೆಳಗಡೆ ಹೋಗಿದೆ ಇದರಿಂದ ನಿಮ್ಮ ಇಲಾಖೆಯಿಂದ ನಮ್ಮ ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತ ಕಾಮಗಾರಿ ಚಾಲನೆ ಮಾಡುವಂತೆ ಮನವಿ

ಅಥಣಿಯಲ್ಲಿ ಶಾಸಕ ಲಕ್ಷ್ಮಣ್ ಸವದಿ ಹೇಳಿಕೆ

Hot this week

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು.

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು...

ರೈತರ ಜಾನುವಾರುಗಳಿಗೆ ಉಚಿತವಾಗಿ ಆರೋಗ್ಯ ಶಿಬಿರ

ರೈತರ ಜಾನುವಾರುಗಳಿಗೆ ಇಂದು ಉಚಿತವಾಗಿ ಆರೋಗ್ಯ ಶಿಬಿರವನ್ನ ನಡೆಸಲಾಯಿತು.ರಾಣಿ ಚೆನ್ನಮ್ಮಾ ವಿಶ್ವ...

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ವಿಜಯಪುರ ಜಿಲ್ಲಾಡಳಿತ ಸಿದ್ಧ!

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ವಿಜಯಪುರ ಜಿಲ್ಲಾಡಳಿತ ಸಿದ್ಧ! ಆಲಮಟ್ಟಿಯಿಂದ ನಗರಕ್ಕೆ...

ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ

*ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ* ಕೆಎಲ್ ಇ...

ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ: ಡಿಸಿಎಂ ಡಿ.ಕೆ....

Topics

ದಾವಣಗೆರೆ ದಕ್ಷಿಣ ಉಪಚುನಾವಣಾ ಕಣ : ನಾಗರಸನಹಳ್ಳಿಯಲ್ಲಿ ಮನೆ-ಮನೆಗೆ ತೆರಳಿ ಮತಯಾಚನೆ

ದಾವಣಗೆರೆ ದಕ್ಷಿಣ ಉಪಚುನಾವಣಾ ಕಣ : ನಾಗರಸನಹಳ್ಳಿಯಲ್ಲಿ ಮನೆ-ಮನೆಗೆ ತೆರಳಿ ಮತಯಾಚನೆ ದಾವಣಗೆರೆ...

ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ: ಬಸವರಾಜ ಬೊಮ್ಮಾಯಿ

ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ:...

ಹಳ್ಳಿ-ಹಳ್ಳಿಯಲ್ಲೂ ಕಾಂಗ್ರೆಸ್ ಅಲೆ, ಮನೆ-ಮನೆಯಲ್ಲೂ ಉಮೇಶ್ ಮೇಟಿ ಗೆಲುವಿನ ಕಹಳೆ

ಬಾಗಲಕೋಟೆ ಉಪಚುನಾವಣೆಯ ಅಖಾಡದಲ್ಲಿ ಈಗ ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ! ಹಳ್ಳಿ ಇರಲಿ,...
spot_img

Related Articles

Popular Categories

spot_img