Saturday, April 11, 2026
23.7 C
Belagavi

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕ್ಷೇತ್ರದಲ್ಲಿ ಮರಗಳ ಮಾರಣಹೋಮ

advertisement

spot_img

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕ್ಷೇತ್ರದಲ್ಲಿ ಮರಗಳ ಮಾರಣಹೋಮ

ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ, ಪರಿಸರವಾದಿಗಳು ನೋಡಲೇಬೇಕಾದ ಸ್ಟೋರಿ ಇದು!

ಇತಿಹಾಸ ಇರೋ ಲಕ್ಷಾಂತರ ಮರಗಳನ್ನ ಬಡುಸಮೇತ ಕಿತ್ತುಹಾಕಿದ ಖದೀಮರು ಜೆಸಿಬಿ ಬಳಸಿ ಮರಗಳ ಕಿತ್ತುಹಾಕಿದ ಖದೀಮರು ಶ್ರೀಗಂಧದ ಮರಗಳು, ಕೌಳಿ, ಸಾಗವಾಣಿ, ಕಾರಿ, ಬೋರೆಹಣ್ಣಿನ ಸೇರಿ ಗಿಡಮೂಲಿಕೆ ಹೊಂದಿರುವ ಲಕ್ಷಾಂತರ ಗಿಡಮರಗಳು ನೆಲಸಮ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಅಮಾನವೀಯ ಘಟನೆ ಕಂದಾಯ ಇಲಾಖೆಗೆ ಸೇರಿದ ಅರಣ್ಯ ಪ್ರದೇಶದಲ್ಲಿ ಮರಗಳ ನಾಶ ಕಂದಾಯ ಇಲಾಖೆಯಿಂದ ಇಂದನ ಇಲಾಖೆಗೆ ಸೋಲಾರ್ ಪ್ಲಾಂಟ್ ಮಾಡಲು ಲೀಸ್ ಅನುಮೋದನೆ 40 ಎಕರೆ ಪ್ರದೇಶದಲ್ಲಿ ಸೋಲಾರ್ ಪ್ಲಾಂಟ್ ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಗಿಡಮರಗಳನ್ನ ಕತ್ತರಿಸಿದ ಖದೀಮರು ಗ್ರಾಮದ ಕೌರಿ ಗುಡ್ಡದ 50ಎಕರೆ ಪ್ರದೇಶದಲ್ಲಿರೋ ಲಕ್ಷಾಂತರ ಗಿಡಮರಗಳ ಮಾರಣಹೋಮ 500ಕ್ಕೂ ಹೆಚ್ಚು ವ್ಯಾಪ್ತಿ ಹೊಂದಿರೋ ಕೌರಿಗುಡ್ಡದ ಅರಣ್ಯ ಪ್ರದೇಶ ಕೌರಿಗುಡ್ಡದಲ್ಲಿರೋ ವನ್ಯಜೀವಿಗಳು, ರಾಷ್ಟ್ರೀಯ ಪ್ರಾಣಿ ನವಿಲುಗಳ ಹೆಚ್ಚಾಗಿರೋ ಕೌರಿಗುಡ್ಡ——————

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಡೆದಾಡಿದ ಹಾಗೂ
ಉತ್ತರ ಕರ್ನಾಟಕದ ಶಕ್ತಿದೇವಿ ಶ್ರೀರೇಣುಕಾ ಯಲ್ಲಮ ದೇವಿ ಓಡಾಡಿದ ಅರಣ್ಯ ಪ್ರದೇಶ ನಾಶ ಸದ್ಯ ಸುಮಾರು 50 ಎಕರೆಕ್ಕಿಂತ ಹೆಚ್ಚಿನ ಪ್ರದೇಶದಲ್ಲಿರೋ ಎದ್ದುನಿಂತ ಮರಗಳಿಗೆ ಕತ್ತರಿ ಹಚ್ಚಹಸಿರು ಸಿರಿಯನ್ನೇ ಕೊಂದುಹಾಕಿರೋ ಕಂದಾಯ ಅಧಿಕಾರಿಗಳು ಸೋಲಾರ್ ಪ್ಲಾಂಟ್ ಮಾಡೋ ನೆಪದಲ್ಲಿ ಮರಗಳ ಬೇರುಗಳನ್ನು ಕತ್ತರಿಸಿದ ಕಂದಾಯ ಅಧಿಕಾರಿಗಳು ಯಾರು ಮರಗಳ ಮಾರಣಹೋಮ ಮಾಡಿದ್ದಾರೆ? ಗಿಡಮರಗಳ ಮಾರಣಹೋಮಕ್ಕೆ ಅನುಮತಿ ಕೊಟ್ಟವರು ಯಾರು? ಕಾಡಿನಲ್ಲಿರೋ ಪ್ರಾಣಿಪಕ್ಷೀಗಳ ಗತಿಯೇನು? ಯಾರನ್ನ ಕೇಳಿಮರಗಳನ್ನ ಕಡಿದು ಹಾಕ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರವಿಲ್ಲ! ಯಾರಿಗೂ ಗೊತ್ತಾಗಬಾರದೆಂದು ರಸ್ತೆಪಕ್ಕದಲ್ಲಿ ಮರಗಳನ್ನ ಕತ್ತರಿಸದೇ ಹಾಗೆ ಬಿಟ್ಟಿರುವ ಖದೀಮರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಕಂದಾಯ ಅಧಿಕಾರಿಗಳ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಸಚಿವೆ ಹೆಬ್ಬಾಳ್ಕರ್ ಕುಮ್ಮಕ್ಕಿನಿಂದಲೇ ಮರಗಳ ಮಾರಣಹೋಮ ಎಂದ ರೈತರು ಮಾಧ್ಯಮದವರು ಬರುವ ವಿಚಾರ ತಿಳಿದು ಜೆಸಿಬಿ ಸಮೇತ ರಾತ್ರೋರಾತ್ರಿ ಎಸ್ಕೇಪ್ ತಹಶೀಲ್ದಾರ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಸೋಲಾರ್ ಪ್ಲಾಂಟ್ ಹೆಸರಿನಲ್ಲಿ ಕಾಡು ನಾಶಕ್ಕೆ ಕೈ ಹಾಕಿದ್ರಾ ಅಧಿಕಾರಿಗಳು? ನವಿಲು ಸೇರಿ ವನ್ಯಜೀವಿ ವಾಸಸ್ಥಾನ, ಶ್ರೀಗಂಧದ ಮರಕ್ಕೂ ಕೊಡಲಿ ಏಟು

ಅಷ್ಟೇಅಲ್ಲದೇ ಶ್ರೀಗಂಧದ ಮರಗಳನ್ನು ಕದ್ದು ಒಯ್ದ ಖದೀಮರು

ವಿವಿಧ ತಳಿಯ ಮರಗಳು ಕಡಿದು ಹಾಕಿರೋ ಖದೀಮರು ಗ್ಯಾಂಗ್

ಪರಿಸರವಾದಿಗಳು ಎಲ್ಲಿದ್ದಾರೆ ಎಂಬ ಪ್ರಶ್ನೆ?

ಹಿರೇಬಾಗೆವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ

Hot this week

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು.

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು...

ರೈತರ ಜಾನುವಾರುಗಳಿಗೆ ಉಚಿತವಾಗಿ ಆರೋಗ್ಯ ಶಿಬಿರ

ರೈತರ ಜಾನುವಾರುಗಳಿಗೆ ಇಂದು ಉಚಿತವಾಗಿ ಆರೋಗ್ಯ ಶಿಬಿರವನ್ನ ನಡೆಸಲಾಯಿತು.ರಾಣಿ ಚೆನ್ನಮ್ಮಾ ವಿಶ್ವ...

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ವಿಜಯಪುರ ಜಿಲ್ಲಾಡಳಿತ ಸಿದ್ಧ!

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ವಿಜಯಪುರ ಜಿಲ್ಲಾಡಳಿತ ಸಿದ್ಧ! ಆಲಮಟ್ಟಿಯಿಂದ ನಗರಕ್ಕೆ...

ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ

*ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ* ಕೆಎಲ್ ಇ...

ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ: ಡಿಸಿಎಂ ಡಿ.ಕೆ....

Topics

ದಾವಣಗೆರೆ ದಕ್ಷಿಣ ಉಪಚುನಾವಣಾ ಕಣ : ನಾಗರಸನಹಳ್ಳಿಯಲ್ಲಿ ಮನೆ-ಮನೆಗೆ ತೆರಳಿ ಮತಯಾಚನೆ

ದಾವಣಗೆರೆ ದಕ್ಷಿಣ ಉಪಚುನಾವಣಾ ಕಣ : ನಾಗರಸನಹಳ್ಳಿಯಲ್ಲಿ ಮನೆ-ಮನೆಗೆ ತೆರಳಿ ಮತಯಾಚನೆ ದಾವಣಗೆರೆ...

ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ: ಬಸವರಾಜ ಬೊಮ್ಮಾಯಿ

ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ:...

ಹಳ್ಳಿ-ಹಳ್ಳಿಯಲ್ಲೂ ಕಾಂಗ್ರೆಸ್ ಅಲೆ, ಮನೆ-ಮನೆಯಲ್ಲೂ ಉಮೇಶ್ ಮೇಟಿ ಗೆಲುವಿನ ಕಹಳೆ

ಬಾಗಲಕೋಟೆ ಉಪಚುನಾವಣೆಯ ಅಖಾಡದಲ್ಲಿ ಈಗ ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ! ಹಳ್ಳಿ ಇರಲಿ,...
spot_img

Related Articles

Popular Categories

spot_img