Wednesday, February 11, 2026
25.1 C
Belagavi

ಶಾಂತಿಯುತವಾಗಿ ಓಂ ಶಕ್ತಿ ಮೆರವಣಿಗೆ ನಡೀತಾ ಇತ್ತು..|ಭಾಸ್ಕರ್ ರಾವ್

advertisement

spot_img

ಶಾಂತಿಯುತವಾಗಿ ಓಂ ಶಕ್ತಿ ಮೆರವಣಿಗೆ ನಡೀತಾ ಇತ್ತು.ರಾತ್ರಿನೇ ಡಿಸಿಪಿ, ಪೊಲೀಸರ ಜೊತೆ ಮಾತಾಡಿದ್ದೆ.. ಆದಷ್ಟು ಬೇಗ ಅರೆಸ್ಟ್ ಮಾಡಿ, ಇಲ್ಲಂದ್ರೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತೆ ಅಂತಾ ಹೇಳಿದ್ದೆ.ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಮೂವರು ಕಿಡಿಗೇಡಿಗಳನ್ನ ಪತ್ತೆ ಮಾಡಿದ್ದಾರೆ.ಇದು ಹೃದಯ ಭಾಗದಲ್ಲಿ ಇದ್ರು ಅಭಿವೃದ್ಧಿ ಆಗಿಲ್ಲ.ಶಾಸಕರು ಇಪ್ಪತ್ತು ವರ್ಷದಿಂದ ಇದ್ದಾರೆ ಅಭಿವೃದ್ಧಿ ಆಗಿಲ್ಲ.ಚಾಮರಾಜಪೇಟೆ ಬೆಂಗಳೂರಿನ ಕ್ರೈಮ್ ಕ್ಯಾಪಿಟಲ್ ಆಗಿದೆ.ಎಂಟೈರ್ ಕ್ರಿಮಿನಲ್ ಗ್ಯಾಂಗ್ ಚಾಮರಾಜಪೇಟೆ ನಡೆಸ್ತಾ ಇದೆ.ಇದಕ್ಕೆ ಇಲ್ಲಿನ ಲೋಕಲ್ ಎಂಎಲ್ಎ ಕುಮ್ಮಕ್ಕು ಕೊಡ್ತಿದ್ದಾರೆ.ಇಲ್ಲಿ ಮೊದಲು ಡ್ರಗ್ಸ್ ಕ್ಲೀನ್ ಆಗಬೇಕು..ಪೊಲೀಸರು ಕೆಲಸ ಮಾಡೋಕೆ ಬಿಡ್ತಾ ಇಲ್ಲ..

ಹುಡುಗರನ್ನ ಎಂಎಲ್ಎ ದಾರಿ ತಪ್ಪಿಸ್ತಾ ಇದ್ದಾರೆ.ನಿನ್ನೆ ಹಿಂದೂಗಳು ತಾಳ್ಮೆ ತೋರಿಸಿದ್ದಾರೆ.ಇಲ್ಲಂದ್ರೆ ರಾತ್ರಿ ದೊಡ್ಡ ಅನಾಹುತವಾಗ್ತಾ ಇತ್ತು.ಇಲ್ಲಿ ಸಿಸಿಟಿವಿ ಕವರೇಜ್ ಕಡಿಮೆ ಇದೆ.ಮೊದಲನೆಯದು ಚಾಮರಾಜಪೇಟೆ ಅಪರಾಧ ಮುಕ್ತ ಮಾಡಬೇಕು..

ಮಾಜಿ ಕಮೀಷನರ್ ಭಾಸ್ಕರ್ ರಾವ್ ಹೇಳಿಕೆ

Hot this week

ಕೃಷಿಕರ ಹಿತವೇ ನಮ್ಮ ಗುರಿ – ನೀರಾವರಿ ಸೌಲಭ್ಯಕ್ಕೆ ಹೆಚ್ಚಿನ ಒತ್ತು!

ಕೃಷಿಕರ ಹಿತವೇ ನಮ್ಮ ಗುರಿ - ನೀರಾವರಿ ಸೌಲಭ್ಯಕ್ಕೆ ಹೆಚ್ಚಿನ ಒತ್ತು!...

ದಾಖಲೆ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಸಜ್ಜು – ಇಂದು ಕೂಡ ಇಲಾಖಾವಾರು ಪೂರ್ವಭಾವಿ ಸಭೆ!

ರಾಜ್ಯದ ಇತಿಹಾಸದಲ್ಲಿಯೇ ಮತ್ತೊಂದು ದಾಖಲೆ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...

ಟ್ರ್ಯಾಕ್ಟರ್ಗಳಲ್ಲಿ ಡಿಜೆ ಸೌಂಡ್ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಉಪವಾಸ ಧರಣಿ ಸತ್ಯಾಗ್ರಹ.

ಬೆಳಗಾವಿ: ಜಿಲ್ಲೆಯಾದ್ಯಂತ ಟ್ರಾಕ್ಟರ್ ಹಾಗೂ ಇತರ ವಾಹನಗಳಲ್ಲಿ ಕಾನೂನುಬಾಹಿರವಾಗಿ ಅಳವಡಿಸಿರುವ ಅಬ್ಬರದ...

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು: ಡಿಸಿಎಂ ಡಿ.ಕೆ. ಶಿವಕುಮಾರ್‌

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು:...

ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರ-ಮುಖ್ಯಮಂತ್ರಿ ಸಿದ್ದರಾಮಯ್ಯ

ಇತಿಹಾಸ ತಿಳಿಯದಿದ್ದರೆ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶಿಕ್ಷಣ ಅತ್ಯಗತ್ಯ ಎಸ್...

Topics

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ....

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ: ಪರಿಶೀಲಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ: ಪರಿಶೀಲಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಬುಡಕಟ್ಟು...
spot_img

Related Articles

Popular Categories

spot_img