Monday, August 10, 2026
21.2 C
Belagavi

ಸುಕ್ಷೇತ್ರ ಅವರಾದಿ ಶ್ರೀ ಬಸವೇಶ್ವರ 20ನೇ ವರ್ಷದ ಜಾತ್ರಾ ಮಹೋತ್ಸವ.

advertisement

spot_img

ರಾಮದುರ್ಗ ತಾಲೂಕ ಅವರಾದಿ ಗ್ರಾಮದ ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವವು ಅತ್ಯಂತ ವಿಜ್ರಂಭಣೆಯಿಂದ ಜರುಗಿತು ಈ ಮೊದಲು ಶ್ರೀ ಬಸವೇಶ್ವರ ದೇವರ ಊಕಳಿಯನ್ನ ಮಾಡಲಾಗುತ್ತಿತ್ತು ತದನಂತರದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ರಥವನ್ನು ನಿರ್ಮಿಸಿ ಪ್ರತಿ ವರ್ಷ ರಥೋತ್ಸವವನ್ನು ಮಾಡಲಾಗುತ್ತಿದೆ ನಂಬಿದ ಭಕ್ತರ ಆರಾಧ್ಯ ದೈವನಾಗಿ ಅವರನ್ನು ಭಕ್ತರ ಎಲ್ಲಾ ಇಷ್ಟಕಾಮನೆಗಳನ್ನು ಪೂರೈಸುತ್ತ ಭಕ್ತರ ಮನೆದೇವರಾಗಿದ್ದಾನೆ ಮುಂಜಾನೆಯ ದಿವಸ ಈ 20ನೇ ಜಾತ್ರಾ ಮಹೋತ್ಸವದ

ಪ್ರಯುಕ್ತವಾಗಿ 50 ರಿಂದ 100 ಜನ ಸುಮಂಗಲೆಯರ ಕುಂಭಮೇಳದೊಂದಿಗೆ ಮನ ಪ್ರಭೇಯ ತೀರದಲ್ಲಿ ಕುಂಭವನ್ನ ತುಂಬಿಕೊಂಡು ಬಸವೇಶ್ವರ ದೇವಸ್ಥಾನಕ್ಕೆ ಅವರಾದಿಯ ಸುಮಂಗಲ ಆಗಮಿಸಿ ತುಂಬಾ ಅಭಿಷೇಕ ಮಾಡಿದರು ತದನಂತರದಲ್ಲಿ ಮಹಾಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತುಸುಮಾರು ಐದು ಗಂಟೆಗೆ ಶ್ರೀ ಬಸವಣ್ಣ ದೇವರ ರಥೋತ್ಸವವನ್ನು ಅವರಾದಿಯ ಪರಮ ಪೂಜ್ಯರಾದ ಶ್ರೀ ಶಿವಮೂರ್ತಿಗಳು ತೊರಗಲ್ಲದ ಪರಮಪೂಜ್ಯರಾದ ಚೆನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಮುಳ್ಳುರಿನ ಪರಮಪೂಜ್ಯರ ಹಾಗೂ ರಾಮದುರ್ಗದ ಪರಮಪೂಜ್ಯರ ಸನ್ನಿಧಾನದಲ್ಲಿ ವಿಜೃಂಭಣೆಯಿಂದ ಶ್ರೀ ಬಸವೇಶ್ವರ ದೇವರ ತೇರು ಸಾಗಿತು ತದನಂತರದಲ್ಲಿ ಜಾನಪದ ಸಂಭ್ರಮ ಹಾಗೂ ಮಹಾದಾನಿಗಳಿಗೆ ಗೌರವ ಅರ್ಪಣೆ ಕಾರ್ಯಕ್ರಮದಲ್ಲಿ ಅವರಾದಿಯ ಪರಮ ಪೂಜ್ಯರ ನೇತೃತ್ವದಲ್ಲಿ ಕಾರ್ಯಕ್ರಮಗಳು ಪ್ರಾರಂಭವಾದವು ಅಧ್ಯಕ್ಷರಾದ ಶ್ರೀ ಚನ್ನಬಸವರಾಜ್ ಕುಲಕರ್ಣಿ ಇವರು ಪ್ರಸ್ತಾವಿಕವಾಗಿ ಬಸವಣ್ಣ ದೇವರ ಕುರಿತು ಮಾತನಾಡಿದರು ಬಸವಣ್ಣ ದೇವರು ನೆಲೆ ನಿಂತ ಮೇಲೆ ಅವರಾದಿಯ ಒಕ್ಕಲಿಗರ ಮನೆ ಹಾಗೂ ಮನ ತುಂಬಿದ ರೀತಿಯನ್ನು ವಿವರಿಸಿದರೂ ಹಾಗೂ ಎಲ್ಲಾ ಒಕ್ಕಲಿಗರಿಗೆ ಆಶೀರ್ವಾದವನ್ನು ನೀಡುತ್ತಾ ಕುಳಿತಿರುವ ಬಸವೇಶ್ವರನ ಬಗ್ಗೆ ವರ್ಣಿಸಿದರು ತದನಂತರದಲ್ಲಿ ಪರಮಪೂಜ್ಯರ ಸನ್ನಿಧಾನದ ಭಾಷಣದಲ್ಲಿ ಅವರಾದಿಯು ಕಲಾವಿದರ ನಾಡು ಕಲೆಗೆ ಪ್ರೋತ್ಸಾಹನಿತ್ತ ಎಲ್ಲರಿಗೂ ಶ್ರೀ ಗುರುಪಾಲಹಾರೈ ಶರಣ ಹಾಗೂ ಬಸವಣ್ಣನ ಆಶೀರ್ವಾದವಿದೆ ಎಂದು ಹೇಳಿದರು

Hot this week

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ...

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ. ಯತೀಂದ್ರ ಸಿದ್ದರಾಮಯ್ಯ

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ....

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್ ಬೆಂಗಳೂರು : ಕರ್ನಾಟಕ...

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ: ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ:...

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಸಾಮಾಜಿಕ ನ್ಯಾಯ,...

Topics

ಪಿಎಚ್‌ಡಿ ಪದವಿ ಪಡೆದ ಜಹುರಬಾಶಾ ಕಲೆಗಾರರಿಗೆ ಅಭಿನಂದನೆ

ಪಿಎಚ್‌ಡಿ ಪದವಿ ಪಡೆದ ಜಹುರಬಾಶಾ ಕಲೆಗಾರರಿಗೆ ಅಭಿನಂದನೆ ರಾಮದುರ್ಗ: ಕಿತ್ತೂರು ರಾಣಿ ಚನ್ನಮ್ಮ...

ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರ್ಕಾರದ ನಡೆ ಪರಿಷತ್ ಇಹಾಸದಲ್ಲಿ ಕಪ್ಪು ಚುಕ್ಕೆ:ಬಸವರಾಜ ಬೊಮ್ಮಾಯಿ

ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರ್ಕಾರದ ನಡೆ ಪರಿಷತ್ ಇಹಾಸದಲ್ಲಿ ಕಪ್ಪು ಚುಕ್ಕೆ:ಬಸವರಾಜ...

ಸೆಂಟಮ್ ಎಲೆಕ್ಟ್ರಾನಿಕ್ಸ್ ₹500 ಕೋಟಿ ಹೂಡಿಕೆಗೆ ವೇಗ – 1,500 ಉದ್ಯೋಗ ಸೃಷ್ಟಿ

ಸೆಂಟಮ್ ಎಲೆಕ್ಟ್ರಾನಿಕ್ಸ್ ₹500 ಕೋಟಿ ಹೂಡಿಕೆಗೆ ವೇಗ - 1,500 ಉದ್ಯೋಗ...
spot_img

Related Articles

Popular Categories

spot_img