ರಾಷ್ಟ್ರೀಯ ಏಕತಾ ದಿವಸ ಹಿನ್ನಲೆ ಇಂದು ರಾಮದುರ್ಗ ಪೊಲೀಸ ಇಲಾಖೆಯಿಂದ ಇಂದು ಏಕತಾ ಓಟ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ರಾಮದುರ್ಗ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾಗಿ ಹುತಾತ್ಮ ಚೌಕ ತಲುಪಿ ಮರಳಿ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಿ ಅಂತ್ಯಗೊಂಡಿತು.

ಈ ಏಕತಾ ಓಟ ಕಾರ್ಯಕ್ರಮಕ್ಕೆ ಡಿವೈಎಸ್ಪಿ ಚಿದಂಬರ ಮಡಿವಾಳರ ಚಾಲನೆಯನ್ನ ನೀಡಿದರು. ಈ ವೇಳೆ ಸಿಪಿಐ ವಿನಾಯಕ ಬಡಿಗೇರ ಪಿಐ ಧರ್ಮಾಧಕರ ಧರ್ಮಟ್ಟಿ ರಾಮದುರ್ಗದ ಪಿಎಸೈ ಸವಿತಾ ಮುನ್ಯಾಳ,ಕಟಕೋಳ ಪಿಎಸೈ ಬಸವರಾಜ ಕೊಣ್ಣೂರ ಸುರೇಬಾನ ಶಿವಾಜಿ ಪವಾರ,
ಸವದತ್ತಿ ಪಿಎಸ್ ಸೈ ಕಲ್ಮೇಶ ಬನ್ನೂರ ಲಕ್ಷ್ಮಣ ಗೌಡಿ. ಐದು ಠಾಣೆಯ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು



