ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನವದೆಹಲಿಯ ಸಂಸತ್ ಭವನದಲ್ಲಿಂದು ದೇಶದ ಉಪರಾಷ್ಟ್ರಪತಿಗಳ ಚುನಾವಣೆಯಲ್ಲಿ, ಸಂಸದರೊಂದಿಗೆ ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದರು.ಕೇಂದ್ರ ಸಚವರು ಹಾಗೂ ಸಂಸದರೆಲ್ಲರೂ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿರುವುದು ಪ್ರಜಾತಂತ್ರ ವ್ಯವಸ್ಥೆಯ ಅತಿದೊಡ್ಡ ಶಕ್ತಿಯಾಗಿದೆ.
ಮತಚಲಾವಣೆಯಲ್ಲಿ ಕಂಡುಬಂದ ಸಂಸದರ ಉತ್ಸಾಹವು ಶ್ರೀ ಸಿ.ಪಿ ರಾಧಾಕೃಷ್ಣನ್ ಅವರ ಗೆಲುವಿನ ಪ್ರತಿಬಿಂಬವಾಗಿತ್ತು. ಮಾನ್ಯ ಶ್ರೀ ಸಿ.ಪಿ ರಾಧಾಕೃಷ್ಣ್ ಅವರೇ ಈ ಚುನಾವಣೆಯಲ್ಲಿ ವಿಜೇತರಾಗಿ, ದೇಶದ ಮುಂದಿನ ಉಪರಾಷ್ಟ್ರಪತಿಗಳಾಗಲಿದ್ದಾರೆ ಎಂಬ ಅಪೂರ್ವ ಭರವಸೆಯೊಂದಿಗೆ ವಿಶ್ವಾಸ ವ್ಯಕ್ತಪಡಿಸಿದರು
Trending Now
