ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಗೌರವಿಸುತ್ತೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತಾಡಬೇಕು ಅನ್ನೋದು ನಮ್ಮ ವಿಚಾರ ಸಾರ್ವಜನಿಕರಿಗೆ ಅನುಕೂಲ ಆಗುವಂತಹ ವಿಚಾರಗಳು ಚರ್ಚೆ ಮಾಡಬೇಕಂತ ವಿರೋಧ ಪಕ್ಷಗಳಿಗೆ ಮನವಿ ಮಾಡ್ತಿನಿ ನಾಳೆ ಬಿಜೆಪಿ ನಾಯಕರಿಂದ ಸುವರ್ಣ ಸೌದ ಮುತ್ತಿಗೆ ವಿಚಾರ..ರೈತರ ಪ್ರತಿಭಟನೆಗೆ ನಾವು ಸ್ವಾಗತ ಮಾಡ್ತಿವಿ ಈ ದೇಶದಲ್ಲಿ ಯಾರೇ ರೈತರು ಪ್ರತಿಭಟನೆ ಮಾಡುದ್ರು ನಾವು ಗೌರವಿಸುತ್ತೇವೆ ಬಿಜೆಪಿಯವರು ಅದ್ರಲ್ಲಿ ಹೋಗಿ ಪ್ರಚಾರ ಪಡೆಯುವ ಅವಶ್ಯಕತೆ ಇಲ್ಲಾ ಕಬ್ಬು,ಮೆಕ್ಕೆಜೋಳ ೧೧ ವರ್ಷದಿಂದ ಎಥೆನಾಲ್ ಪಾಲಿಸಿ ಮಾಡಿದ್ದು ಯಾರು..? ಎಂಪಿ, ಯುಪಿ,ಕರ್ನಾಟಕದಲ್ಲಿ ಬೆಳೆಯುತ್ತಿರುವ ಕಬ್ಬು ಇವರು ಎಥೆನಾಲ್ ಪ್ಲಾಂಟ್ ಹೆಚ್ಚು ಆದ್ಯತೆ ಕೊಟ್ರು ಮೊದಲು ಬೈ ಪ್ರಾಡಕ್ಟ್ ಆಫ್ ಶುಗರ್ ಕೇನ್ ಮಹಾರಾಷ್ಟ್ರ ಜೊತೆ ಕರ್ನಾಟಕವು ಇದೆ ಅನ್ ಸೈಂಟಿಫಿಕ್ ಅಗಿ ಕೋಟಾ ಫಿಕ್ಸ್ ಮಾಡಿದ್ದಾರೆ ಇದಕ್ಕೆ ಕಬ್ಬು ಬೆಳೆಗಾರರು, ರೈತರು ತೊಂದರೆಯಲ್ಲಿದ್ದಾರೆ ಎಥೆನಾಲ್ ಸರಿಯಾಗಿ ಡಿಸ್ಟ್ರಿಬ್ಯುಟ್ ಆಗಿದ್ರೆ ಎಲ್ಲ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಸಹಕಾರ ಸಿಗ್ತಿತ್ತು ಎಫ್ ಆರ್ ಪಿ ಬೆಲೆ ಟ್ರಾನ್ಸ್ ಪೋರ್ಟ್ ಕೋಟಾ, ಎಲ್ಲ ರೀತಿಯ ರಿಯಾಯಿತಿಗಳನ್ನ ಕೇಂದ್ರ ಸರ್ಕಾರ ಫಿಕ್ಸ್ ಮಾಡಿ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡ್ತಿದೆ




