ಹಿಪ್ಪರಗಿ ಬ್ಯಾರೇಜ್ ಮುರಿದ ಗೇಟ್ ಅಳವಡಿಸಿವಲ್ಲಿ ಅಧಿಕಾರಿಗಳಿಂದ ವಿಳಂಬ.ಚಿಕ್ಕೋಡಿ ಉಪವಿಭಾಗದ ರೈತರಿಗೆ ಹೆಚ್ಚಾದ ಅಂತಕ.ನೀರಾವರಿ ಅಧಿಕಾರಿಗಳಿಗೆ ಇವತ್ತೇ ಡೆಡ್ಲೈನ್ ಕೊಟ್ಟ ಅನ್ನದಾತರು.ಇಂದು ಗೇಟ್ ಅಳವಡಿಕೆ ಆಗದಿದ್ದರೆ ನಾಳೆಯಿಂದ ಪ್ರಮುಖ ರಾಜ್ಯ ಹೆದ್ದಾರಿ ಬಂದ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರ.ರೈತರ ಜೀವನಾಡಿ ನದಿಯಾಗಿರುವ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಹಿಪ್ಪರಗಿ ಡ್ಯಾಂ.

ಕಳೆದು ಎರಡು ದಿನಗಳ ಹಿಂದೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿತ್ತುಹೋಗಿರುವ ಡ್ಯಾ 22 ನೇ ಗೇಟ್.
ಬೇಸಿಗೆ ಕಾಲದಲ್ಲಿ ನೀರಿನ ಅಭಾವವಾಗುವ ಸಾಧ್ಯತೆ.
ಅಪಾರ ಪ್ರಮಾಣದಲ್ಲಿ ಹೋರ ಹರಿವು ಹೆಚ್ಚಳ



