ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ವಿಚಾರ.ಪ್ರತಿಭಟನೆ ವೇದಿಕೆಯಲ್ಲಿ ಸಚಿವ ಶಿವಾನಂದ ಪಾಟೀಲ್ ಹೇಳಿಕೆ.ನೀವು ಹತ್ತೆ ದಿನದಲ್ಲಿ ನನ್ನನ್ನು ಅಂಜಿಸಿ ಓಡಿಸಿದರು.ಕುರಬೂರು ಶಾಂತಕುಮಾರ್ ರೈತರಿಗಾಗಿಜೀವನ ಮುಡಿಪಾಗಿ ಇಟ್ಟಿದ್ದಾರೆ.ನಮ್ಮ ಜನ ಅಂತ ನಾನು ತಿಳಿದಿದ್ದೇ ನನ್ನನ್ನು ಹೆಣ ಮಾಡಿದ್ರಿ ನೀವು.
ನೀವು ನನಗೆ ಹೆಣ ಮಾಡದೇ ಇದ್ರೆ ಸರ್ಕಾರ ಎಚ್ಚೆತ್ತುಕೊಳ್ಳುತ್ತಿರಲಿಲ್ಲ.ವಿಜಯೇಂದ್ರ ಇಲ್ಲಿ ಬರ್ತ್ ಮಾಡಿದ್ರು.
ನನ್ನನ್ನು ಇಲ್ಲಿ ಹೆಣ ಮಾಡಿದ್ರಿ.
ನೋಡಿ ವಿಜಯೇಂದ್ರ ಹಣಬರಹ ಹೇಗೆ ಇದೆ.ಡಿಸಿ, ಎಸ್ಪಿ ಇರದೇ ಇದ್ರೆ ನಾನು ವೇದಿಕೆಗೆ ಮುಟ್ಟುತ್ತಿರಲಿಲ್ಲ.ನೀವು ಹೋಗಬೇಡಿ ಎಂದು ಹೇಳಿದ್ರಿ.ನೀವು ವೀರಾವೇಶ ನೋಡಿ ನಾವು ಗಾಬರಿಯಾಗಿದೆ.ರೈತರ ತಾಳ್ಮೆ ನಾವು ಪರಿಶೀಲನೆ ಮಾಡಬಾರದು.ಇದು ಹೋರಾಟ ಅಲ್ಲ ಆಂದೋಲನ ಆಗಿ ಪರಿವರ್ತನೆ ಆಯಿತು.ಒಂದು ದಿನ ಬಿಟ್ಟರೇ ಇಡೀ ದೇಶವೆ ಕಿತ್ತು ಹೋಗುತ್ತೆ ಎಂದು ಗೊತ್ತಾಯಿತು.ಕೇಂದ್ರ, ರಾಜ್ಯ ಸರ್ಕಾರ ಮಾಡಬೇಕಿದ ಕೆಲಸಬಗ್ಗೆ ಅನೇಕರು ಹೇಳಿದ್ದಾರೆ.ಬೆಳಗಾವಿ ಹೋರಾಟ ನೋಡಿ ರಾಜ್ಯದ ಅನೇಕರು ಎದ್ರು ಕುಳಿತ್ರು.ಇದು ನಿಜವಾದ ಹೋರಾಟ ಎಂದ ಸಚಿವ.ಇಂತಹ ಹೋರಾಟ ನನ್ನ ಅವಧಿಯಲ್ಲಿ ನೋಡಿದ್ದು ಮೊದಲು, ಮೊನೆ ಆಗಬಾರದು.ಬಾಟಲಿ, ಚಪ್ಪಲಿ ಎಸೆದ್ರು ನಡೆಯುತ್ತೆ.ನನ್ನನ್ನು ಜೀವಂತ ಬಿಟ್ಟಿರಿ ಅದೇ ದೊಡ್ಡದು.ರೈತರ ಆಕ್ರೋಶ ಬಗ್ಗೆ ಮಾರ್ಮಿವಾಗಿ ಮಾತನಾಡಿದ ಪಾಟೀಲ್.



