ಸಚಿವ ಎಚ್ ಕೆ ಪಾಟೀಲ್’ಗೆ ಜೀವ ಬೆದರಿಕೆ ಫೇಸ್‌ಬುಕ್ ನಲ್ಲಿ ಜೀವ ಬೆದರಿಕೆ ಪೋಸ್ಟ್ ಹಾಕಿದ ವ್ಯಕ್ತಿ AK-47 ದಿಂದ ಮನಸೋ ಇಚ್ಚೆ ಗುಂಡಿನ ಮಳೆಗರಿಯಬೇಕು ಅಂತಾ ಪೋಸ್ಟ್ ವೀರಣ್ಣ ಬೀಳಗಿಯಿಂದ ಜೀವ ಬೆದರಿಕೆ ಪೋಸ್ಟ್ ಗದಗ ಜಿಲ್ಲೆ ರೋಣ ತಾಲೂಕಿನ ಸೂಡಿ ಗ್ರಾಮದ ವೀರಣ್ಣ ಬೀಳಗಿ ಸಚಿವರನ್ನು ಗೋಸುಂಬೆ ಎಂದು ಕರೆದು, ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ನಿಲ್ಲಿಸಿ AK-47 ನಿಂದ ಗುಂಡಿನ ಮಳೆಗರೆಯಬೇಕು ಎಂದು ಪೋಸ್ಟ್ ಡಿಸೆಂಬರ್ 14 ರಂದು ಪೋಸ್ಟ್ ಮಾಡಿದ್ದ ವೀರಣ್ಣ ಬೀಳಗಿ
ಪೋಸ್ಟ್ ಹಾಕಿದ ವ್ಯಕ್ತಿ ವಿರುದ್ಧ ದೂರು
ಕಾಂಗ್ರೆಸ್ ಮುಖಂಡ ಬಿ ಬಿ ಅಸೂಟಿಯಿಂದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು
ದೂರಿನನ್ವಯ ಪೋಸ್ಟ್ ಹಾಕಿದ ಆರೋಪಿ ಬಂಧನ
ಬೆಟಗೇರಿ ಬಡಾವಣೆ ಪೊಲೀಸರಿಂದ ಆರೋಪಿ ಬಂಧನ




