ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆಯ ಮತದಾನ ಮಾಡಲು ಬಂದ ಮನ್ನೇರಿಯ ರೈತರಾದ ಶ್ರೀ ಬಸವಗೌಡ ಅಯ್ಯಣಗೌಡರ ಅವರು ಮತದಾನ ಕೇಂದ್ರದಲ್ಲಿ ಆಕಸ್ಮಿಕ ಹೃದಯಘಾತದಿಂದ ಸಾವನ್ನಪ್ಪಿದ್ದು ದುಃಖಕರ ವಿಷಯವಾಗಿದ್ದು ಇಂದು ಮೃತರ ಕುಟುಂಬಕ್ಕೆದಿ || ಬಿ. ಬಿ. ಹಿರೇರೆಡ್ಡಿ ಅವರ ಪೆನಾಲ್ ನ ಎಲ್ಲಾ ಸದಸ್ಯರು ಅವರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ ಕುಟುಂಬಸ್ಥರಿಗೆ ಧೈರ್ಯ ತುಂಬುವ ಮೂಲಕ ತಮ್ಮ ಕೈಲಾದ ಆರ್ಥಿಕ ಸಹಾಯ ಮಾಡಿ ಮೃತರ ಕುಟುಂಬಕ್ಕೆ ನಮ್ಮೆಲ ಸದಸ್ಯರ ಸಹಾಯ ಯಾವಾಗಲೂ ಇರುತ್ತದೆ ಎಂದು ಭರವಸೆ ನೀಡಿದರು…..
Trending Now
