ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸಮೀಪದ ಶಿವಪೇಠ ಗ್ರಾಮದ ವ್ಯಕ್ತಿ ಯೋಬ್ಬ:ಯಾರ ಭಯವಿಲ್ಲದೆ ರಾಜಾರೋಷವಾಗಿ ಮಟ್ಕಾ ದಂದೆ ನಡೆಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಹಗಲಿ ರಾತ್ರಿ ಎನ್ನದೆ ರಾಮದುರ್ಗ ತಾಲೂಕಿನ ಯಾವಬ್ಬೋ ಅಧಿಕಾರಿಯ ಮುಲಾಜಿಲ್ಲದೆ ಈ ಮಟ್ಕಾ ದಂದೆಯನ್ನು ನಡೆಸುತ್ತಿದ್ದಾನೆ.
ಸುರೇಬಾನ ಗ್ರಾಮ ಪಂಚಾಯತಿ ಹತ್ತಿರ ಮಟ್ಕಾ
ಹಾಗೂ ಸುರೇಬಾನ-ಮನಿಹಾಳ ಮತ್ತು ಸುತ್ತ-ಮುತ್ತ ಹಳ್ಳಿಗಳಲ್ಲಿ ನಡೆಯುತ್ತಿದೆ.
ಈ ಮಟ್ಕಾ ದಂದೆ ನಡೆಯುತ್ತಿರುವು ಘಟನೆ ಅಧೀಕಾರಿಗಳ ಗಮನಕ್ಕೆ ಬಂದಿಲ್ಲವೆ.
ಇನ್ನು ಮುಂದಾದರು ಇಂತಹ ಮಟ್ಕಾ ಜೂಜಾಟಗಳಂತಹ ಘಟನೆಗಳಿಗೆ ಕಡಿವಾಣ ಹಾಕುತ್ತಾರವೋ ಎನ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.




