ರಾಮದುರ್ಗ ತಾಲ್ಲೂಕಿನ ಶ್ರೀ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಚುನಾವಣೆ ವೇಳೆ ಮೃತರಾದ ನಮ್ಮ ಶೇರುದಾರರು ಬಾದಾಮಿ ತಾಲೂಕಿನ ಬಸನಗೌಡ ಅಯ್ಯನಗೌಡ್ರ ಅವರ ನಿವಾಸಕ್ಕೆ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಮಂಡಳಿಯ ಸದಸ್ಯರ ಜೊತೆಗೂಡಿ ಸಾಂತ್ವನ ಹೇಳಿದರು
ಈ ಸಂದರ್ಭದಲ್ಲಿ ಬಾದಾಮಿ ತಾಲೂಕಿನ ಮುಖಂಡರಾದ ಮಹಾಂತೇಶ ಮಮದಾಪೂರ, ಶ್ರೀ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಬಿ.ಎಸ್.ಬೆಳವಣಕಿ, ಸೇರಿದಂತೆ ನಮ್ಮ ಆಡಳಿತ ಮಂಡಳಿಯ ಸದಸ್ಯರು, ಬಾದಾಮಿ ತಾಲೂಕಿನ ಮುಖಂಡರು ಉಪಸ್ಥಿತರಿದ್ದರು



