ಇತ್ತೀಚಿಗೆ ಬೆಳಗಾವಿ ಜಿಲ್ಲೆ, ರಾಮದುರ್ಗ್ ತಾಲೂಕಿನ ಖಾನಪೇಟ ಶ್ರೀ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ 18 ಸ್ಥಾನಗಳ ನಿರ್ದೇಶಕರ ಚುನಾವಣೆ ಜರಗಿತ್ತು11 ಸ್ಥಾನಗಳು ಮಹಾದೇವಪ್ಪ ಯಾದವಾಡ ಪೆನಲ್, ಏಳು ಸ್ಥಾನಗಳು ದಿವಂಗತ ಬಿಬಿ ಹಿರೆರೆಡ್ಡಿ ಪೆನಲ್ ಜಯಗಳಿಸಿದವು.
ಇಂದು ಖಾನಪೇಟ ಶ್ರೀ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಅವಿರೋದವಾಗಿ ಅಧ್ಯಕ್ಷರಾಗಿ ಮಾಹಾದೇವಪ್ಪ ಯಾದವಾಡ ಹಾಗೂ ಉಪಾಧ್ಯಕ್ಷರಾಗಿ ಬಿಎಸ್ ಬೆಳವಣಿಕೆ,ಹಾಗೂ ನಾಮನಿರ್ದೇಶಕ ಸದಸ್ಯರಾಗಿ ಪರಪ್ಪ ಜಂಗವಾಡ್ ಆಯ್ಕೆಯಾಗಿದ್ದಾರೆ