Tuesday, February 10, 2026
29.1 C
Belagavi

ಲಿಂಗಾಯತ ಬ್ಯುಸಿನೆಸ್ ಕಾನ್ಕ್ಲೇವ್ ಅತ್ಯಂತ ಒಳ್ಳೆಯ ಕಾರ್ಯವಾಗಿದೆ ಪ್ರಲ್ಹಾದ ಜೋಶಿ

advertisement

spot_img

ಲಿಂಗಾಯತ ಬ್ಯುಸಿನೆಸ್ ಕಾನ್ಕ್ಲೇವ್ ಅತ್ಯಂತ ಒಳ್ಳೆಯ ಕಾರ್ಯವಾಗಿದೆ. ನಮಗೆ ಸಾಕಷ್ಟು ಅವಕಾಶಗಳಿವೆ. ಯಾವುದಕ್ಕೂ ಕೊರತೆಯಿಲ್ಲ. ನಮ್ಮ ಮುಂದಿನ ಪೀಳಿಗೆಗೆ ಎಂಟರ್ಪೈನರ್ಸಿಪ್ ಕಲಿಸಿ ಕೊಡುವ ಕೆಲಸ ಮಾಡಬೇಕು.

ಇಡೀ ಜಗತ್ತಿನಲ್ಲಿ ಭಾರತಕ್ಕೆ ವ್ಯಾಪಕವಾದ ಅವಕಾಶಗಳಿವೆ. ಜಾಗತಿಕ ಯುದ್ಧಕ್ಕಿಂತಲೂ ಮುನ್ನ, ಇಂಗ್ಲೆಂಡ್ ಸೂರ್ಯ ಮುಳುಗದ ಸಾಮ್ರಾಜ್ಯವೆಂಬ‌ ಹೆಸರಿತ್ತು. ಎರಡನೇ ವಿಶ್ವ ಯುದ್ಧದ ಬಳಿಕ ಎಲ್ಲವೂ ಬದಲಾಗಿದೆ. ಇಪ್ಪತ್ತೊಂದನೇ ಶತಮಾನ ಭಾರತದ ಶತಮಾನ.ಭಾರತದ 4 ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಕೆಲವೇ ದಿನಗಳಲ್ಲಿ 3ನೇ ಸ್ಥಾನದಲ್ಲಿ ನಿಲ್ಲಲ್ಲಿದೆ. ನಮ್ಮ ಅಮೆರಿಕ ಹಾಗೂ ಚೀನಾದೊಂದಿಗೆ ಪೈಪೋಟಿ ನೀಡುತ್ತೇವೆ

ಕೌಶಲ್ಯವನ್ನು ಸಂಘಟಿತವಾಗಿರಿಸಿ ಸಮಾಜವು ಯುವ ಪೀಳಿಗೆಗೆ ದೊಡ್ಡ ಪ್ರಮಾಣದ ಬೆಂಬಲ ನೀಡಬೇಕು. ದೇಶದಲ್ಲಿ 1ಲಕ್ಷ 60ಸಾವಿರ ಸ್ಟಾರ್ಟ್ ಆಫ್ ಗಳಿವೆ.

ಪಿಎಲ್ಐ ಯೋಜನೆಯ ಮೂಲಕ ಎಲೆಕ್ಟ್ರಾನಿಕ್ ತಯಾರಿಕೆಯಲ್ಲಿ 8ರಷ್ಟು ಅಧಿಕವಾಗಿದೆ. ಜಗತ್ತಿನಲ್ಲಿ ಭಾರತದ ವಸ್ತು, ಸೇವೆಯನ್ನು ಜನರು ಬಯಸುತ್ತಿದ್ದಾರೆ.

ಭಾರತದಲ್ಲಿ ಒಳ್ಳೆಯ ಪಾರ್ಟನರ್ ಗಳನ್ನು ನೀಡಿ, ಅನೇಕ ದೇಶಗಳ ಜೊತೆಗೆ ನಮ್ಮ ಮಾತುಕತೆಯಾಗಿದೆ. ನಾವು ಭಾರತದಲ್ಲಿ ಹೂಡಿಕೆ ಮಾಡಿ, ವಸ್ತುಗಳನ್ನು ಮಾರಾಟ ಮಾಡೋಕೆ ಸಿದ್ದವಾಗಿದ್ದೇವೆ‌

ಝಿರೋ ಇಫೆಕ್ಟ್, ಝಿರೋ ಡಿಪಿಕ್ಟ್ ಎಂಬ ತತ್ವದಡಿಯಲ್ಲಿ ಭಾರತದ ಪ್ರಧಾನಿ ಹೆಚ್ಚಿನ ಒತ್ತು ನೀಡಿದ್ದಾರೆ.

ಯುರೋಪಿಯನ್ ಒಕ್ಕೂಟದ ಜೊತೆಗೆ ಉಚಿತ ಟ್ರೇಡ್ ಒಪ್ಪಂದವಾಗಿದೆ. ಅತ್ಯಂತ ಒಳ್ಳೆಯ ಒಪ್ಪಂದವಾಗಿದೆ. ಸರ್ಕಾರಗಳಿಂದ ಮಾಡಬೇಕಾದ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ.

ದೊಡ್ಡ ಪ್ರಮಾಣದಲ್ಲಿ ಬದಲಾವಣೆಯ ಕೆಲಸ ಮಾಡುತ್ತಿದ್ದೇವೆ. ಇಡೀ ಜಗತ್ತಿನಲ್ಲಿಯೇ ಏವಿಯೇಷನ್ ವಲಯದಲ್ಲಿ ಭಾರತ ದೈತ್ಯವಾಗಿ ಬೆಳೆಯುತ್ತಿದೆ. 17,00 ಡಬಲ್ ಟೈರ್ ವಿಮಾನಗಳನ್ನು ಆರ್ಡರ್ ನೀಡಿದ್ದೇವೆ.

ದೇಶದಲ್ಲಿ ಕೆಲಸ ಮಾಡೋಕೆ ಜನರಿದ್ದಾರೆ. ಅವರಿಗೆ ಕೌಶಲ್ಯ ತರಬೇತಿ ನೀಡಬೇಕಿದೆ.

Hot this week

ಟ್ರ್ಯಾಕ್ಟರ್ಗಳಲ್ಲಿ ಡಿಜೆ ಸೌಂಡ್ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಉಪವಾಸ ಧರಣಿ ಸತ್ಯಾಗ್ರಹ.

ಬೆಳಗಾವಿ: ಜಿಲ್ಲೆಯಾದ್ಯಂತ ಟ್ರಾಕ್ಟರ್ ಹಾಗೂ ಇತರ ವಾಹನಗಳಲ್ಲಿ ಕಾನೂನುಬಾಹಿರವಾಗಿ ಅಳವಡಿಸಿರುವ ಅಬ್ಬರದ...

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು: ಡಿಸಿಎಂ ಡಿ.ಕೆ. ಶಿವಕುಮಾರ್‌

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು:...

ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರ-ಮುಖ್ಯಮಂತ್ರಿ ಸಿದ್ದರಾಮಯ್ಯ

ಇತಿಹಾಸ ತಿಳಿಯದಿದ್ದರೆ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶಿಕ್ಷಣ ಅತ್ಯಗತ್ಯ ಎಸ್...

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ....

Topics

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ: ಪರಿಶೀಲಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ: ಪರಿಶೀಲಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಬುಡಕಟ್ಟು...

ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ.

ಬೆಳಗಾವಿಯ ಗೃಹ ಕಚೇರಿಯಲ್ಲಿ ಇಂದು ಗ್ರಾಮೀಣ ಭಾಗದ ಪ್ರತಿಯೊಬ್ಬ ಮಹಿಳೆಯೂ ಆರ್ಥಿಕವಾಗಿ...
spot_img

Related Articles

Popular Categories

spot_img