ನೂರಾರು ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಮಳೆಗೆ ಆಹುತಿ
ಕೊಟ್ಟೂರು ತಾಲೂಕಿನ ತೂಲಾಹಳ್ಳಿ ಗ್ರಾಮದಲ್ಲಿ ರೈತರು ಬೆಳೆದಿದ್ದ ಈರುಳ್ಳಿ ಮಳೆಗೆ ಸಂಪೂರ್ಣ ಹಾಳು…

ಕೊಟ್ಟೂರು ಹೂವಿನ ಹಡಗಲಿ, ಕೂಡ್ಲಿಗಿ ಸೇರಿದಂತೆ ಬೆಳೆದ್ದಿದ್ದ ರೈತರ ಬದುಕು ಮೂರಾಬಟ್ಟೆ
ಮುಂಗಾರು ಅಧಿವೇಶನದಲ್ಲಿ ವಿಜಯನಗರ ಭಾಗದ ಶಾಸಕರು ಈರುಳ್ಳಿ ಬೆಳೆಗಾರರ ಸಂಕಷ್ಟದ ಬಗ್ಗೆ ಚರ್ಚಿಸಲಿ
ರೈತರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಈರುಳ್ಳಿ ಸಂಸ್ಕರಣ ಘಟಕಗಳ ತಾಲೂಕಿಗೆ ಒಂದರಂತೆ ಸ್ಫಾಪನೆಯ ಬಗ್ಗೆ ಚರ್ಚಿಸಲಿ…
ಬೆಳೆ ವಿಮೆ ಮಾಡಿಸಿದ್ದ ರೈತರಿಗೆ ಬೆಳೆ ವಿಮೆ ಮಂಜೂರು ಮಾಡಬೇಕು
ಪ್ರತಿ ಎಕರೆಗೆ ಸರ್ಕಾರ 60 ಸಾವಿರಾ ಬೆಳೆ ಪರಿಹಾರ ನೀಡಬೇಕು….
ಈರುಳ್ಳಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ್ತ ಸಿದ್ದಪ್ಪ ಉತ್ತಂಗಿ ಹಾಗು ಉಮೇಶ ಸರ್ಕಾರಕ್ಕೆ ಆಗ್ರಹಿಸಿದ್ರು