ಕೆಂಗಲ್ ಹನುಮಂತಯ್ಯ ಪುಣ್ಯ ತಿಥಿ
ಸರ್ಕಾರ ಪ್ರತಿ ಆಚರಣೆ ಮಾಡುತ್ತದೆ
ಹನುಮಂತಯ್ಯ ಒಬ್ಬ ದಕ್ಷ ಆಡಳಿತಗಾರರು
ಸ್ವಾತಂತ್ರ್ಯ ಬಂದ ಮೇಲೆ ಎರಡನೇ ಸಿಎಂ ಆಗಿದ್ದರು
ಅವರ ಕಾಲದಲ್ಲಿ ಆಡಳಿತ ಬಹಳ ಚನ್ನಾಗಿತ್ತು..ಬಹಳ ಸಮಸ್ಯೆಗಳಿದ್ದವು ಅವುಗಳಿಗೆ ಪರಿಹಾರ ಕಂಡು ಹಿಡಿದರು..
ವಿಧಾನಸೌಧವನ್ನ ಕೆಂಗಲ್ ಹನುಮಂತಯ್ಯ ಸ್ಥಾಪನೆ ಮಾಡಿದ್ರು
ಉದ್ಘಾಟನೆ ವೇಳೆ ಅವರು ಸಿಎಂ ಆಗಿ ಇರಲಿಲ್ಲ..
ಜನರ ಕೆಲಸ ದೇವರ ಕೆಲಸ ಎಂದು ಕೆತ್ತಿಸಿದ್ದಾರೆ
ಜನರ ಸಮಸ್ಯೆ ಸ್ಪಂದಿಸುವ ಕೆಲಸ ಮಾಡಿದ್ದಾರೆ
ಸರ್ಕಾರ ಅವರನ್ನು ಸ್ಮರಿಸುತ್ತೇನೆ



