ಈ ಗಣೇಶ ಹಬ್ಬಕ್ಕೆ ಆರ್ ಎಂಡಿ ಡಿಜಿಟಲ್ ಮೀಡಿಯಾದ ವಿಶೇಷ ಸರಣಿ ಫೊಟೋ ವಿತ್ ಗಣಪ..
ನಿಮ್ಮ ಗಣೇಶ್ ಉತ್ಸವವನ್ನು ನಮ್ಮ ಜೊತೆ ಸಂಭ್ರಮದಿಂದ ಆಚರಿಸಲು ನಾವು ಕಲ್ಪಿಸುತ್ತಿದ್ದೇವೆ ನಿಮಗಾಗಿ ಒಂದು ವೇದಿಕೆ. ನೀವು ನಿಮ್ಮ ಮನೆ ಅಥವಾ ಮಂಡಳಿಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ್ ಮೂರ್ತಿಗಳ ಜೊತೆ ಫೋಟೋ ತೆಗೆದು ನಮಗೆ ಕಳುಹಿಸಿ. ನಾವು ನಮ್ಮ ಆರ್ ಎಂಡಿ ಡಿಜಿಟಲ್ ಮೀಡಿಯಾದಲ್ಲಿ ನಡೆಸುತ್ತಿರುವ ಫೋಟೋ ವಿತ್ ಗಣಪ ವಿಶೇಷ ಸರಣಿಯಲ್ಲಿ ಅವುಗಳನ್ನು ಪ್ರಕಟಿಸುವ ಮೂಲಕ ನಿಮ್ಮ ಗಣೇಶ್ ಉತ್ಸವಕ್ಕೆ ಮತ್ತಷ್ಟು ಕಳೆ ತುಂಬುವ ಕೆಲಸ ಮಾಡುತ್ತೇವೆ.
ನೀವು ಫೋಟೋಗಳನ್ನು ನಿಮ್ಮ ಹೆಸರು, ಊರು ಅಥವಾ ಮಂಡಳದ ಹೆಸರು ಊರಿನ ಸಮೇತ ಈ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ. 9448762126.