ಧರಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಶಾಸಕ ಮಹದೇವಪ್ಪ ಯಾದವಾಡ ಮುದೇನೂರು ಗ್ರಾಮದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು ಈ ಸಂದರ್ಭದಲ್ಲಿ ಮುದೇನೂರು ಗ್ರಾಮದ ರೈತರು ಹಾಗೂ ಷೇರುದಾರರು ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು ಈ ಸಂದರ್ಭದಲ್ಲಿ ಮುಖಂಡರುಗಳಾದ ಕೃಷ್ಣಪ್ಪ ಹಕಾಟಿ ಬಸಲಿಂಗಪ್ಪ ಹರಗುಟಗಿ ಭೀಮಪ್ಪ ಕಿತ್ತೂರ ಗೌಡಪ್ ಗೌಡ ಪಾಟೀಲ್ ರಂಗಪ್ಪ ಜಾಯಿ ಬಸುರೆಡ್ಡಿ ಜಾಯಿ ಭೀಮಪ್ಪ ದೊಡಮನಿ ಸಾತಪ್ಪ ಹರಗುಟಗಿ ಈರಯ್ಯ ಮುರುಗಿರಿ ನಿಂಗನಗೌಡ ಜಗದಮ್ಮನವರ್ ಸದಪ್ಪ ಕೊಣ್ಣೂರ ಉಪಸ್ಥಿತರಿದ್ದರುನಿಂಗಪ್ಪ ಹರಗುಟಗಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು
Trending Now
