ಡಿವೈನ್ ಸ್ಟಾರ್ ರಿಷಬ್ ಶೆಟ್ರು Rishab Shetty ಡಬಲ್ ಟ್ರಿಪಲ್ ಕೆಲಸವನ್ನೆ ಮಾಡಿದ್ದಾರೆ. ತಮ್ಮ ಚಿತ್ರಗಳಿಗೆ ರೈಟರ್ ಆಗಿದ್ದಾರೆ. ಡೈರೆಕ್ಷನ್ ಮಾಡಿದ್ದಾರೆ. ನಾಯಕರೂ ಆಗಿದ್ದಾರೆ. ಈ ಹಿಂದಿನ ಕಾಂತಾರ ಚಿತ್ರಕ್ಕೆ Kantara Movie ಈ ಎಲ್ಲ ಕೆಲಸ ಮಾಡಿದ್ದಾರೆ. ಇದರೊಟ್ಟಿಗೆ ಈ ಒಂದು ಚಿತ್ರದಲ್ಲಿ ಎರಡು ಪಾತ್ರ ಮಾಡಿದ್ದಾರೆ. ಕಾಂತಾರ ಚಾಪ್ಟರ್ ಒನ್ ಸಿನಿಮಾದಲ್ಲೂ Kantara Chapter One Movie ಒಂದಲ್ಲ, ಎರಡು ರೋಲ್ Double Role ಮಾಡಿದ್ದಾರೆ.

ಈ ಎರಡೂ ರೋಲ್ ಕೂಡ ಬೇರೆ ಬೇರೆ ಇವೆ. ಆದರೆ, ಒಂದು ಪಾತ್ರವಂತು ಗೊತ್ತೇ ಆಗೋಲ್ಲ. ಆ ಒಂದು ಪಾತ್ರ ಸೇರಿದಂತೆ


