ಇತ್ತೀಚೆಗೆ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಕೇಂದ್ರದಲ್ಲಿ ಮನರೇಗಾದಲ್ಲಿ ಮಹತ್ವದ ಬದಲಾವಣೆ ತಂದಿದ್ದಾರೆ.ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ VBG RAMG.ಮನರೇಗಾ ಅಂತ ಗ್ರಾಮೀಣ ಭಾಗದಲ್ಲಿ ಕನಿಷ್ಠ 100 ದಿನಗಳ ಉದ್ಯೋಗ ಖಾತರಿ ದಿನವನ್ನು.125 ದಿನಗಳಿಗೆ ಹೆಚ್ಚಿಸಲಾಗಿದೆ.ಸಕಾರಾತ್ಮಕ ಸುಧಾರಣೆ ತಂದಿರೋದು ದೇಶಕ್ಕೆ ತಿಳಿದಿದೆ.ಪ್ರಧಾನಿ ಮೋದಿ ಅವರು ಈ ಯೋಜನೆ ದುರ್ಬಳಕೆ ಆಗ್ತಿದೆ.ಗ್ರಾಮೀಣ ಭಾಗದಲ್ಲಿ ಕೆಲ ಬದಲಾವಣೆ ಮಾರ್ಪಾಡು ಮಾಡಿರೋದು.

ಉದ್ದೇಶ ಇಟ್ಟುಕೊಂಡು ವಿಕಸಿತ ಭಾರತ್ VBG RAMG ಅಂತ ಮಾಡಿದ್ದಾರೆ.



