ಸಚಿವ ಶಿವಾನಂದ ಪಾಟೀಲ್ ನಾಳೆ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಸಿಎಂ ಕರೆದಿದ್ದಾರೆ ರೈತರಿಗೆ ಸಾಧ್ಯವಾದಷ್ಟು ನೆರವು ಕೊಡುತ್ತೇವೆ ರೈತರ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಗುರ್ಲಾಪುರ ರೈತರ ಹೋರಾಟ ಸ್ಥಳಕ್ಕೆ ತೆರಳುತ್ತೇನೆ.ಒತ್ತಡ ಇಲ್ಲ
ಪ್ರಯತ್ನ ಮಾಡುತ್ತೇವೆ
ಸಮಸ್ಯೆ ಒಮ್ಮೇಲೆ ಬ್ಲಾಸ್ಟ್ ಆಗಿದೆ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಲು ಯತ್ನಿಸುತ್ತಿದ್ದೇವೆ ನಾಳೆಯ ರಾಷ್ಟ್ರೀಯ ಹೆದ್ಧಾರಿ ತಡೆಯದಂತೆ ಮನವಿ ಮಾಡಲು ಹೋಗುತ್ತಿದ್ದೇನೆ ದರ ಕೊಡುವ ಕೆಲಸ ಕೇಂದ್ರ ಸರ್ಕಾರದ ಕೈಯಲ್ಲಿದೆ ದರ ಕೊಡುವುದು ನಮ್ಮ ಕೈಯಲ್ಲಿಲ್ಲ ಕೇಂದ್ರ ಸರ್ಕಾರದ ಕೈಯಲ್ಲಿದೆ ಸಕ್ಕರೆ ಸಚಿವನಾಗಿ ನಾನು ಬಂದಿಲ್ಲ ಎಂದು ಆರೋಪ ಮಾಡುತ್ತಿದ್ದಿರಿ ದೇಶದ ಸಕ್ಕರೆ ಸಚಿವರೇ ಇದೇ ರಾಜ್ಯದವರಿದ್ದಾರೆ ಇದುವರೆಗೂ ಪ್ರಹ್ಲಾದ ಜೋಶಿ ಹೆಸರು ಕೇಳಿ ಬಂದಿಲ್ಲ ವಿಜಯೇಂದ್ರ ಆರೋಪಕ್ಕೆ ಪ್ರತಿಕ್ರಿಯಿಸಲು ಬಂದಿಲ್ಲ ಸಮಸ್ಯೆ ಇತ್ಯರ್ಥ ಪಡಿಸಲು ಬಂದಿದ್ದೇನೆ ಎಂದ ಶಿವಾನಂದ ಪಾಟೀಲ ದೇಶಕ್ಕೆ ಎಫ್ಆರ್ ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರ



