ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಅಶ್ವಥನಾರಾಯಣ್ ಹೇಳಿಕೆ…
ಕೇರಳದ ವೈನಾಡಿಗೆ ರಾಜ್ಯ ಸರ್ಕಾರದಿಂದ 10ಕೋಟಿ ಹಣ ಬಿಡುಗಡೆ ವಿಚಾರ
ಸರ್ಕಾರದ ಹಣವನ್ನು ಕಾಂಗ್ರೆಸ್ ಪಕ್ಷದ ಹಣ ಅನ್ಕೊಂಡಿದ್ದಾರೆ
ತೆರಿಗೆ ಹಣ ದುರುಪಯೋಗ ಆಗಬಾರದು, ಇದನ್ನ ನಾವು ಖಂಡಿಸುತ್ತೇವೆ
ಗಣೇಶ ಹಬ್ಬಕ್ಕೆ ರಾಜ್ಯ ಸರ್ಕಾರ ಕಠಿಣ ನಿಬಂಧನೆಗಳ ವಿಚಾರ
ಸನಾತನ ಧರ್ಮದ ವಿರುದ್ಧ ಮಾತಾಡಿದ್ರು , ರಾಮ ಮಂದಿರ ಉದ್ಘಾಟನೆ ವೇಳೆಯೂ ಇಲ್ಲ ಸಲ್ಲದ ಮಾತಾಡಿದ್ರು
ಕೆಲವು ಜಿಲ್ಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ದೈವದ ಕಾರ್ಯಕ್ರಮಗಳು ರಾತ್ರಿಯ ವೇಳೆ ಆರಂಭವಾಗುತ್ತವೆ
ಸುಪ್ರಿಂ ಕೋರ್ಟ್ ಸೂಚನೆ ಇದ್ರೂ, ಅಜಾನ್ ಗಳಿಗೆ ಯಾವುದೇ ಕಾನೂನು ಪಾಲೋ ಮಾಡೋದಲ್ಲ
ಗಣೇಶ ಹಬ್ಬಕ್ಕೆ ಈ ರೀತಿಯ ನಿರ್ಬಂಧ ಸರಿಯಲ್ಲ.
ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು, ಸುಸೂತ್ರವಾಗಿ ಹಬ್ಬ ಆಚರಣೆಗೆ ಅವಕಾಶ ನೀಡಬೇಕು…