ನಗರದ ಜಿಲ್ಲಾ ಪಂಚಾಯತನಲ್ಲಿ ಬೀದರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ…
ಹುಮನಾಬಾದ ಶಾಸಕ ಸಿದ್ದು ಪಾಟೀಲ ಹಾಗೂ ವಿಧಾನ ಪರಿಷತ್ತ ಸದಸ್ಯ ಭೀಮರಾವ ಪಾಟೀಲ ನಡುವೆ ನಡೆದ ಗದ್ದಲ/ಜಗಳ/ಕಲಹ/ಮಾತಿನ ಚಕಮಕಿ ಹಿನ್ನೆಲೆ….
ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ-2023 ಕಲಂ 163 (1) ರನ್ವಯ ನಿಷೇಧಾಜ್ಞೆ : ಹೊರಡಿಸಿ ಆದೇಶ….( 144)
ಹುಮನಾಬಾದ ತಾಲೂಕಿನಾದ್ಯಂತ ಅಶಾಂತಿ ಸೃಷ್ಟಿಯಾಗುವ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿದ್ದು, ಇದ ಹಿನ್ನೆಲೆ 144_ಜಾರಿ ಮಾಡಿದ ಅದೇಶ……
ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನಾದ್ಯಂತ 05 ಕ್ಕಿಂತ ಹೆಚ್ಚಿನ ಜನರು ಗುಂಪು-ಗುಂಪಾಗಿ ತಿರುಗಾಡುವುದನ್ನು ನಿಷೇಧಿಸಿ ಆದೇಸ…
ಅಂಜುಮ ತಬಸ್ಸುಮ್ ತಹಸೀಲ್ದಾರರು ಹಾಗೂ ತಾಲ್ಲೂಕಾ ದಂಡಾಧಿಕಾರಿ ಹುಮನಾಬಾದ ಆದೇಶ…



