Tuesday, February 10, 2026
29.1 C
Belagavi

ಕಸದಲ್ಲಿಯೇ ಅಕ್ರಮ ಸಾರಾಯಿ ಸಾಗಿಸ್ತಿದ್ದ ಕಿರಾತಕನ ಬಂಧನ

advertisement

spot_img

ಕಸದಲ್ಲಿಯೇ ಅಕ್ರಮ ಸಾರಾಯಿ ಸಾಗಿಸ್ತಿದ್ದ ಕಿರಾತಕನ ಬಂಧನ

ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರ ತಲುಪಬೇಕಿದ್ದ ಅಕ್ರಮ ಗೋವಾ ಮದ್ಯ ಜಪ್ತಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಾಳಮಾರುತಿ ಠಾಣೆಯ ಪೊಲೀಸರು ಸಿಪಿಐ ಬಿ.ಆರ್.ಗಡ್ಡೇಕರ್ ನೇತೃತ್ವದಲ್ಲಿ ದಾಳಿ ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಕ್ಯಾಂಟರ ವಾಹನದಲ್ಲಿ ಸಾಗಿಸುತ್ತಿದ್ದ ಸಾರಾಯಿ 900 ಬಾಕ್ಸ್ ಅಕ್ರಮ ಮದ್ಯ ವಶಪಡಿಸಿಕೊಂಡ ಬೆಳಗಾವಿ ನಗರ ಪೊಲೀಸರು ಅಂದಾಜು 25ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಮದ್ಯ ಜಪ್ತಿ ಬೆಳಗಾವಿಯ ಶ್ರೀನಗರಕ್ಕೆ ಬರುತ್ತಿದ್ದಾಗ ಅಕ್ರಮ ಮದ್ಯ ಜಪ್ತಿ ಮಾಡಿರೋ ಮಾಳಮಾರುತಿ ಪೊಲೀಸರು ಪೊಲೀಸರನ್ನ ಯಾಮಾರಿಸಲು ಮೇಲೆ ಕಸ ಒಳಗೆ ಸಾರಾಯಿ ಇಟ್ಟು ಸಾಗಾಟ ಮಾಡ್ತಿದ್ದ ಖದೀಮರುಗೋವಾದಿಂದ ಎರಡು ಕಡೆ ಚೆಕ್ ಪೋಸ್ಟ್ ಇದ್ದರೂ ಅಕ್ರಮ ಮದ್ಯ ಕರ್ನಾಟಕ ರಾಜ್ಯಕ್ಕೆ

ಅಕ್ರಮ ಮದ್ಯ ಸಾಗಾಟಕ್ಕೆ ಸಾಥ್ ಕೊಡ್ತಿರೋ ಬೆಳಗಾವಿ ಅಬಕಾರಿ, ಬೆಳಗಾವಿ ಎಸ್ಪಿ ವ್ಯಾಪ್ತಿಯ ಪೊಲೀಸರು?ಮಹಾರಾಷ್ಟ್ರದ ಸಂಸ್ಥೆಗಳ ಚುನಾವಣೆಗೆ ಅಕ್ರಮ ಗೋವಾ ಮದ್ಯೆ ಸಾಗಾಟ ಆರೋಪ ಬೆಳಗಾವಿ ಗಡಿಯಲ್ಲಿಯೇ ಸಿಗಬೇಕಿದ್ದ ಅಕ್ರಮ ಮದ್ಯ ಬೆಳಗಾವಿ ಸಿಟಿಯಲ್ಲಿ ಪತ್ತೆ ಬೆಳಗಾವಿ ನಗರಕ್ಕೆ ಬಂದ್ಮೇಲೆ ಜಪ್ತಿ ಮಾಡಿರೋ ಸಿಟಿ ಪೋಲೀಸರು ಅಕ್ರಮಕೋರರಿಗೆ ಗಡಿಯಲ್ಲಿ ಸಾಥ್ ನೀಡಿದ್ರಾ ಬೆಳಗಾವಿ ಜಿಲ್ಲಾ ಪೊಲೀಸರು ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು!ಭರ್ಜರಿ ಬೇಟೆಯಾಡಿದ ಮಾಳಮಾರುತಿ ಪೊಲೀಸರಿಗೆ ನಗರ ಪೊಲೀಸ್ ಆಯಕ್ತರಿಂದ ರಿವಾರ್ಡ್

ದಾಳಿ ನಡೆಸಿದ ಇನ್ಸ್ಪೆಕ್ಟರ್ ಬಿ.ಆರ್. ಗಡ್ಡೇಕರ್ ಹಾಗೂ ತಂಡಕ್ಕೆ ನಗದು ಬಹುಮಾನ ಘೋಷಣೆ

ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆಯವರಿಂದ ನಗದು ಬಹುಮಾನ ಘೋಷಣೆ!

Hot this week

ಟ್ರ್ಯಾಕ್ಟರ್ಗಳಲ್ಲಿ ಡಿಜೆ ಸೌಂಡ್ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಉಪವಾಸ ಧರಣಿ ಸತ್ಯಾಗ್ರಹ.

ಬೆಳಗಾವಿ: ಜಿಲ್ಲೆಯಾದ್ಯಂತ ಟ್ರಾಕ್ಟರ್ ಹಾಗೂ ಇತರ ವಾಹನಗಳಲ್ಲಿ ಕಾನೂನುಬಾಹಿರವಾಗಿ ಅಳವಡಿಸಿರುವ ಅಬ್ಬರದ...

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು: ಡಿಸಿಎಂ ಡಿ.ಕೆ. ಶಿವಕುಮಾರ್‌

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು:...

ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರ-ಮುಖ್ಯಮಂತ್ರಿ ಸಿದ್ದರಾಮಯ್ಯ

ಇತಿಹಾಸ ತಿಳಿಯದಿದ್ದರೆ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶಿಕ್ಷಣ ಅತ್ಯಗತ್ಯ ಎಸ್...

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ....

Topics

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ: ಪರಿಶೀಲಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ: ಪರಿಶೀಲಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಬುಡಕಟ್ಟು...

ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ.

ಬೆಳಗಾವಿಯ ಗೃಹ ಕಚೇರಿಯಲ್ಲಿ ಇಂದು ಗ್ರಾಮೀಣ ಭಾಗದ ಪ್ರತಿಯೊಬ್ಬ ಮಹಿಳೆಯೂ ಆರ್ಥಿಕವಾಗಿ...
spot_img

Related Articles

Popular Categories

spot_img