ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರ ಹಾಗೂ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ರಾಮದುರ್ಗ ಬಿ. ಜೆ. ಪಿ ಮಂಡಲದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ರಾಮದುರ್ಗದ ಹೃದಯ ಭಾಗವಾದ ಹುತಾತ್ಮ ಚೌಕನಿಂದ ರಾಮದುರ್ಗ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪತನದ ಶಕ್ತಿ ಕೇಂದ್ರ ವಾದ ಮಿನಿವಿಧಾನಸೌಧದ ವರೆಗೂ ಕಾಲ್ನಡಿಗೆಯಲ್ಲಿ ಪ್ರತಿಭಟನೆಯನ್ನು ನಡೆಸಿದರು ನಂತರ ರಾಮದುರ್ಗದ ತಹಶೀಲ್ದಾರ್ ರಿಗೆ ಮನವಿ ನಾ ಸಲ್ಲಿಸಿದರು ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಮಂಡಲಾ ಅಧ್ಯಕ್ಷರಾದ ಡಾಕ್ಟರ್ ಕೆ ವಿ ಪಾಟೀಲ್ ಮುಖಂಡರುಗಳಾದ ಚಂದ್ರಶೇಖರ್ ಹಿರೇಮಠ ವಿಜಯ್ ಗುಡು ದಾರಿ ವೀರನಗೌಡ ಹೊಸಗೌಡ್ರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಂಕರ್ ಲಮಾಣಿ ಮಾಜಿ ಎಪಿಎಂಸಿ ಅಧ್ಯಕ್ಷ ದೇವಪ್ಪ ಬೆಳವಡಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು