Friday, December 12, 2025
28.1 C
Belagavi

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪುಸ್ತಕಗಳ ಬಿಡುಗಡೆ ಹಾಗೂ ಕವಿಗೋಷ್ಠಿ

advertisement

spot_img

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ತಾಲೂಕಾ ಘಟಕ ರಾಮದುರ್ಗ ಹಾಗೂ ಸಮುದಾಯ ಘಟಕ ರಾಮದುರ್ಗ ಇವರ  50 ನೇ ವರ್ಷಚಾರಣೆ  ಸಹಯೋಗದಲ್ಲಿ, ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪುಸ್ತಕಗಳ ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮಕೆ ಸಸಿಗೆ ನೀರು ಉಣಿಸುವ ಮೂಲಕ ಪಟ್ಟಣ ಸರ್ಕಾರಿ ನೌಕರರ ಭವನದಲ್ಲಿ ಚಾಲನೆ ನೀಡಲಾಯಿತು

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕವಿಗೋಷ್ಠಿ ಕಾರ್ಯಕ್ರಮ ಹಾಗೂ ಹಿರಿಯ ಸಾಹಿತಿ R. S ಪಾಟೀಲ ಬರೆದಿರುವ 10 ಪುಸ್ತಕಗಳ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಬಿ ಯು ಭೈರಕದಾರ ಅಧ್ಯಕ್ಷರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಮದುರ್ಗ ರವರು ವಹಿಸಿದ್ದರು.

ಭಕ್ತ ಕನಕದಾಸರರ ಜಯಂತಿ ನಿಮಿತ್ಯ ಪೂಜೆ ಹಾಗೂ ಪುಷ್ಪ ಅರ್ಪಣೆ ಮಾಡಲಾಯಿತು.

ಪ್ರಸ್ಥಾವಿಕವಾಗಿ ರಾಜಶೇಖರ ಶಲವಡಿ ಸಮುದಾಯ ಸದಸ್ಯರು ಮಾತನಾಡಿದರು ಸಮುದಾಯ ಕಾರ್ಯ ವೈಖರಿಗಳ.ಬಗ್ಗೆ ಹೇಳಿದರು. ಪ್ರೊ ಸಕ್ರಿ ಸರ್  ಸಾಹಿತ್ಯ ಲೋಕಕ್ಕೆ  ರಾಮದುರ್ಗ ಸಾಹಿತಿಗಳು ಕೊಡುಗೆ  ಮತ್ತು ಎಲ್ಲ ಸಾಹಿತ್ಯದ ವಿಧಗಳಲ್ಲಿ ನಮ್ಮವರು ಸಾಧನೆ ಮಾಡಿದ್ದಾರೆ. ಎಂದು ಹೇಳುತ್ತಾ ಪ್ರಸ್ತುತ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದರು.

ತಾಲೂಕಿನ ಪ್ರಸಿದ್ಧ ಸಾಹಿತಿಗಳಾದ ಆರ್ ಎಸ ಪಾಟೀಲ್ ರವರು ರಚಿಸಿದ 10 ಕೃತಿಗಳ ಬಿಡುಗಡೆ ಮಾಡಲಾಯಿತು.ನಾಟಕ:-
1ಬಂಗಲೆ ಅರ್ಥಾತ್ ಶಾತ ಮೂರ್ಖರು
2) ವೀರ ವೀರಾಗಿ
3)ಕಾಮಕ್ಕೆ ಪ್ರೇಮದ ಅರಿವಿಲ್ಲ
ಕಾದಂಬರಿ :-
4)ಆತ್ಮದ್ರೋಹಿ
5) ಯತೀಶ್ರೇಷ್ಟ
ನಗೆ ಬರಹ :-
6) ನಗುತಿಲಿರಿ
ಕಥಾ ಸಂಕಲನ:-
7) ಕಥಾವಲ್ಲರಿ
ಕವನ ಸಂಕಲನ:-
8) ಬಾ ನನ್ನ ಕಂದ
ಸಾಧಕರ ಪುಸ್ತಕ:-
9) ಬದುಕು ಬದಲಿಸಬಲ್ಲವರು
10) ಶರಣ ಸಂಸ್ಕೃತಿ ಮಹೋತ್ಸವ ದರ್ಶನ

  ಪುಸ್ತಕ ಪರಿಚಯ:- ಕೃತಿಗಳ ಪರಿಚಯವನ್ನು ಆಯಾ ಪಿ ಮುಳ್ಳೂರ ಗೌರವ ಅಧ್ಯಕ್ಷರು ಮಾಡಿದರು

ಸಾಹಿತಿ ಪರಿಚಯ:- ಶ್ರೀಮತಿ ವಿಜಯಲಕ್ಷ್ಮಿ ಈಟಿ ಗುರುಮಾತೆಯರು ಮಾಡಿದರು.
ಈ ಕಾರ್ಯ ಕ್ರಮದಲ್ಲಿ 15 ಜನ ತಮ್ಮ ಕವನ ವಾಚನ ಮಾಡಿದರು
ಅಧ್ಯಕ್ಷರಾದ ಬಿ ಯು ಭೈರಕದಾರ  ಅಧ್ಯಕ್ಷಿಯ ಭಾಷಣ ಮಾಡಿದರು

ಆರ್ ಎಮ್ ಮೂಲಿಮನಿ ಸಮುದಾಯ ಅಧ್ಯಕ್ಷರು ಸ್ವಾಗತಿಸಿದರು, ಶ್ರೀಮತಿ ಎಸ್ ಎಸ್ ಸಜ್ಜನ ಗುರುಮಾತೆಯರು ನಿರೂಪಿಸಿದರು ರಿಯಾಜ್ ಜೂಲಿಕಟ್ಟಿ ಶಿಕ್ಷಕರು ವಂದಿಸಿದರು.ಕಾರ್ಯಕ್ರಮದಲ್ಲಿ ಬಿ ಯು ಭೈರಕದಾರ ಅಧ್ಯಕ್ಷರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಮದುರ್ಗ, ಆಯ ಪಿ ಮುಳ್ಳುರ ಗೌರವ ಅಧ್ಯಕ್ಷರು ಕೇ ಕ ಸಾ ವೇ ರಾಮದುರ್ಗ,   ಪ್ರೊ ಎಸ್ ಎಮ್ ಸಕ್ರಿ, ಪ್ರೊ ಪಿ ಎಲ್ ಮಿಸಾಳೆ, ಆರ್ ಎಮ್ ಮೂಲಿಮನಿ , ಎ ಐ ಅತ್ತಾರ, ಹಾಗೂ ಸಿರಿಗನ್ನಡ ವೇದಿಕೆ ಅಧ್ಯಕ್ಷರು ಸುರೇಶ ದೇಸಾಯಿ ಹಾಗೂ ಸಮುದಾಯ ಘಟಕದ ಎಲ್ಲ ಪದಾಧಿಕಾರಿಗಳು. ಸಾಹಿತಿಗಳು. ಬಿ ಆರ್ ಪಿ ಮತ್ತು ಸಿ ಆರ್ ಪಿ ರವರು.ಶಿಕ್ಷಕರು. ಗಣ್ಯರು ಮಕ್ಕಳು ಉಪಸ್ಥಿತರಿದ್ದರು.

Hot this week

ಸರ್ಕಾರದ ವಿರುದ್ಧ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಸರ್ಕಾರದ ವಿರುದ್ಧ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು.ನಾಡಿನ ರೈತರ ಸಮಸ್ಯೆಗಳು,...

ಸಿ ಟಿ ರವಿ|ಮೆಕ್ಕೆಜೋಳ ರೈತರು ಕಳೆದ ಒಂದುವರೆ ತಿಂಗಳಿಂದ ಹೋರಾಟ ಮಾಡುತ್ತಿದ್ದಾರೆ

ರೈತರ ಸಮಸ್ಯೆ ಬಗ್ಗೆ ಈಗಾಗಲೇ ಸಾಕಷ್ಟು ಹೋರಾಟ ಮಾಡಿದ್ದೇವೆ ಈ ಅಧಿವೇಶನದಲ್ಲಿ...

ಸಚಿವ ಸಂತೋಷ್ ಲಾಡ್ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಗೌರವಿಸುತ್ತೆ

ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಗೌರವಿಸುತ್ತೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ...

ಆರೋಗ್ಯ ಸಚಿವ ದಿನೇಶ್ ಗುಂಡುರಾವ್

ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿಕೆ ಬೆಳಗಾವಿ ಖಾಸಗಿ ಹೋಟೆಲ್‌ನಲ್ಲಿ ಹೇಳಿಕೆ ಸಮಸ್ಯೆಗಳು ಯಾವಾಗಲು...

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್ ಕಲ್ಯಾಣ್

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್ ಕಲ್ಯಾಣ್   https://youtu.be/Yy8EZZFHGjs

Topics

ಸದನದಲ್ಲಿ ಸರ್ಕಾರಕ್ಕೆ ಎದುರಾಗುವ ಪ್ರಮುಖ ವಿಚಾರಗಳು

ಇಂದಿನಿಂದ ಕುಂದಾನಗರಿಯಲ್ಲಿ ಚಳಿಗಾಲದ ಅಧಿವೇಶನ ಆರಂಭ ಒಟ್ಟು 10 ದಿನಗಳ ಕಾಲ ನಡೆಯಲಿರುವ...

ಕೆಂಗಲ್ ಹನುಮಂತಯ್ಯ ಪುಣ್ಯ ತಿಥಿ ಸರ್ಕಾರ ಪ್ರತಿ ಆಚರಣೆ ಮಾಡುತ್ತದೆ|ಸಿಎಂ ಸಿದ್ದರಾಮಯ್ಯ

ಕೆಂಗಲ್ ಹನುಮಂತಯ್ಯ ಪುಣ್ಯ ತಿಥಿ ಸರ್ಕಾರ ಪ್ರತಿ ಆಚರಣೆ ಮಾಡುತ್ತದೆ ಹನುಮಂತಯ್ಯ ಒಬ್ಬ ದಕ್ಷ...

ಪಂಚಭೂತಗಳಲ್ಲಿ ಲೀನವಾದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ.

ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು. ಒಂದೇ ಕಡೆ ನಾಲ್ಕು ಜನರ...
spot_img

Related Articles

Popular Categories

spot_img