ರಾಮದುರ್ಗ ತಾಲೂಕಿನ ಬಟಕುರ್ಕಿ ಗ್ರಾಮದಲ್ಲಿ ರೈತ ಸಂಘ ಹಾಗೂ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ. ಗುರ್ಲಾಪುರದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆಯನ್ನು ಬೆಂಬಲಿಸಿ ಕಬ್ಬಿಗೆ ಸೂಕ್ತ ಬೆಂಬಲ ಬೆಲೆಯನ್ನು ಘೋಷಿಸುಬೇಕೆಂದು ಬಟಕುರ್ಕಿ ಗ್ರಾಮದ ರೈತ ಮುಖಂಡರು ಯುವಕರು ಎಲ್ಲ ಗುರುಹಿರಿಯರು ರ ರಾಜ್ಯ ಹೆದ್ದಾರಿ ಹಾಗೂ ಬಟಕುರ್ಕಿಗೆ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ತಡೆದು ಪ್ರತಿಭಟನೆಯನ್ನು ನಡೆಸಿದರು ಈ ಪ್ರತಿಭಟನೆಗೆ ಬಟಕುರ್ಕಿ ಗ್ರಾಮದ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದು ಮಾಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ

ಊರಿನ ಯುವಕರು ರಸ್ತೆಯೇ ಮಧ್ಯದಲ್ಲಿ ಒಲೆಯನ್ನು ಹಚ್ಚಿ ಅಲ್ಪೋಪ ಹಾರ ತಯಾರಿಸಿ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಈ ಸಂದರ್ಭದಲ್ಲಿ Dr ವಿ ವಿ ಗಣಿಗೇರ್ ಮಲ್ಲಣ್ಣ ಯಾದವಾಡ
ವಿಟ್ಟಲ ಮೇಟಿ
ಜಗದೀಶ್ ನಿರಾಕಾರಿ( ಜಿಲ್ಲಾ ಸಂಚಾಲಕರು ರೈತ ಸಂಘ )
ಮಲ್ಲಿಕಾರ್ಜುನ ದೇಸಾಯಿ ಜಿಲ್ಲಾ ಪ್ರದಾನ ಕಾರ್ಯದಶಿಗಳು ರೈತ ಸಂಘ
ಶ್ರೀಶೈಲ ಪಾನಶೆಟ್ಟಿ
ಚಂಬಣ್ಣ ಮುದಕವಿ
ರಮೇಶ್ ಸಂಘನ್ನವರ್
ಬಾಬುರಾವ್ ರಾಜನಾಳ
ರಮೇಶ್ ಗುಂಡಾಳಿ
ಅದೃಶ ಕುಂಬಾರ
ಮಹಾಲಿಂಗಪ್ಪ ಲಕ್ಕನವರ್
ಪಡದು ನಿಜಗುಲಿ
ಈರಣ್ಣ ನಿರಾಕಾರಿ
ಈರಯ್ಯ ಮಠಪತಿ
ಮಾಲತೇಶ ಬಿ ದೇಸಾಯಿ ಬಟಕುರ್ಕಿ ಗ್ರಾಮ ಹಾಗು ಸುತ್ತ ಮುತ್ತ ಗ್ರಾಮಸ್ಥರು




