ನವೆಂಬರ್ ತಿಂಗಳಲ್ಲಿ ಸಂಪುಟ ವಿಸ್ತರಣೆ ಮೊದಲೇ ಗೊತ್ತಿರುವ ವಿಚಾರ: ಶಾಸಕ ಸವದಿನಿನ್ನೆಷ್ಟೇ ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿದ್ದಾರೆನವೆಂಬರ್ ತಿಂಗಳಲ್ಲಿ ವಿಸ್ತರಣೆಯಾಗುತ್ತದೆ ಎಂದು ಹೇಳಿದ್ದಾರೆ,ನಾನು ಸಚಿವ ಸ್ಥಾನ ಆಕಾಂಕ್ಷಿ ಎಂಬುದೂ ಆ ಸಂದರ್ಭ ಬರಲಿ;ನಾನು ಅವತ್ತೆ ತಿಳಿಸುತ್ತೇನೆಡಿಸೆಂಬರ್ ತಿಂಗಳು ಕಳೆದ ನಂತರ ನನಗೆ ಶುಕ್ರದೆಸೆ ಬರುತ್ತದೆ,ಜನವರಿ ತಿಂಗಳಿನಲ್ಲಿ ಶುಕ್ರದೆಸೆ ಬರುವುದು ಸತ್ಯ,ನಾನು ಯಾವುದೇ ಸ್ಥಾನಮಾನ ಕೇಳಿಕೊಂಡು ಪಡೆದಿಲ್ಲ,ಅದು ಭಗವಂತನ ದಯೆ ಹಾಗೂ ಹೈಕಮಾಂಡ್ ಇಚ್ಚೆಯಿಂದ ಬರುತ್ತದೆ
ರಮೇಶ್ ಜಾರಕಿಹೊಳಿ ಅವರಿಗೆ ಮತ್ತೊಮ್ಮೆ ಸವಾಲು ಹಾಕಿದ ಲಕ್ಷ್ಮಣ್ ಸವದಿ
ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಜೀರೋ ಪರ್ಸೆಂಟ್ ನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರಿಂದ ಸಾಲ ತರುತ್ತೇನೆ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ,ಜೀರೋ ಪರ್ಸೆಂಟ್ ಬಡ್ಡಿದರದಲ್ಲಿ ಸಾಲವನ್ನು ರಮೇಶ್ ಜಾರಕಿಹೊಳಿ ತರುತ್ತೇನೆ ಎಂದಿದ್ದಾರೆ,ಅವರು ಏನಾದರೂ ಕೇಂದ್ರ ಸಚಿವ ಅಮಿತ್ ಷಾ ಅವರಿಂದ ಸಾಲ ತಂದರೆ ಒಳ್ಳೆಯದು,ಈ ಆಡಳಿತ ಮಂಡಳಿ ಗೋಕಾಕ ಕರೆದುಕೊಂಡು ಹೋಗಿ ಇವರಿಂದ ರಾಜೀನಾಮೆ ಕೊಡಿಸುತ್ತೇನೆ,ನಾನು ಮೊನ್ನೆ ಹೇಳಿದ ಮಾತಿಗೆ ಬದ್ಧನಾಗಿದ್ದೇನೆ ಎಂದು ಸವದಿ
ಮತ್ತೊಮ್ಮೆ ರಮೇಶ ಜಾರಕಿಹೊಳಿ ಸವದಿ ಸವಾಲು
ಅಥಣಿಯಲ್ಲಿ ಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಒಂದಾಗಿರುವ ವಿಚಾರವಾಗಿ ಮೂಲ ಹೊಸದು ಎಂಬುದು ಏನು ಇಲ್ಲ, ಎಲ್ಲರೂ ನಮ್ಮ ಜೊತೆ ಇದ್ದಾರೆ ಒಬ್ಬಿಬ್ಬರು ಆತ್ಮತೃಪ್ತಿ ಇಲ್ಲದ ಕಾರಣ ಯಾರೋ ಒಬ್ಬರು ಬಿಜೆಪಿ ಜೊತೆ ಹೊಗಿದ್ದಾರೆ ನಾನು ಕಾಂಗ್ರೆಸ್ ಸೇರಿದ ದಿನದಿಂದಲೂ ಅವರಿಗೆ ಅಸಮಾಧಾನ ಇತ್ತು ಸದ್ಯಕ್ಕೆ ಇವಾಗ ಹೊರಗಡೆ ಬಂದಿದೆ ,ಅವತ್ತು ಅವರು ಸ್ವ ಇಚ್ಚೆಯಿಂದ ನಮ್ಮ ಜೊತೆ ಬಂದಿಲ್ಲ ಇದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ ಕಾಂಗ್ರೆಸ್ ಮುಖಂಡ ಗಜಾನನ ಮಂಗಸುಳಿಗೆ ಮಾತಿನಿಂದ ಗುಮ್ಮಿದ ಸವದಿ ಗಜಾನನ ಮಂಗಸುಳಿ ಶಾಸಕ ಲಕ್ಷ್ಮಣ್ ಸವದಿ ಧರ್ಮಸ್ಥಳಕ್ಕೆ ಆಣೆ ಪ್ರಮಾಣಕ್ಕೆ ಆಹ್ವಾನ ವಿಚಾರವಾಗಿ ಗಜಾನನ ಮಂಗಸುಳಿಗೆ ನಾನು ಯಾವುದೇ ಆಣೆ ಪ್ರಮಾಣ ಆಶ್ವಾಸನೆ ನೀಡಿಲ್ಲ ಆಶ್ವಾಸನೆ ಕೊಡುವುದಕ್ಕೆ ನಾನು ಕಾಂಗ್ರೆಸ್ ಹೈಕಮಾಂಡ್ ಅಲ್ಲ ,ಅವರು ಕಾಂಗ್ರೆಸ್ ಹೈಕಮಾಂಡ್ ಕೇಳಿಕೊಳ್ಳಬೇಕು,ನಾನು ಕಾಣೆ ಪ್ರಮಾಣ ಅವರಿಗೆ ಆಶ್ವಾಸನೆ ಏನು ಕೊಟ್ಟಿಲ್ಲ ಕಾಂಗ್ರೆಸ್ ಮುಖಂಡ ಗಜಾನನ ಮಂಗಸುಳಿ ಆಹ್ವಾನಕ್ಕೆ ಸವದಿ ತಿರಗೆಟು
ಡಾ. ಯತೀಂದ್ರ ಸಿದ್ದರಾಮಯ್ಯ ಸತೀಸ ಜಾರಕಿಹೊಳಿ ನಮ್ಮ ಮುಂದಿನ ಮಾರ್ಗದರ್ಶಕ ಹೇಳಿಕೆ ವಿಚಾರ
ಯತೀಂದ್ರ ಅವರದು ವೈಯಕ್ತಿಕ ಅಭಿಪ್ರಾಯ ಹೇಳುವುದಕ್ಕೆ ಯಾವುದೇ ತಪ್ಪಿಲ್ಲ ಯಾರೆ ಏನೆ ಹೇಳಿದರೂ ನ್ಯಾಷನಲ್ ಪಾರ್ಟಿಗಳು ಅಂತಿಮ ತೀರ್ಮಾನ ಮಾಡುತ್ತಾರೆ ,ಯಾರ ನೇತೃತ್ವದಲ್ಲಿ ಯಾರು ಸಿಎಂ ಎಂಬುದು ಅಂತಿಮವಾಗಿ ಹೈಕಮಾಂಡನಿಂದ ಅಂತಿಮ ತೀರ್ಮಾನ ಮಾಡುವರು ಅವರೆ ಹೈಕಮಾಂಡ್ ಅವರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೆವೆ ಎಂದು ಸವದಿ ನಯವಾಗಿ ಪ್ರತಿಕ್ರಿಯೆ
ಕೃಷ್ಣಾ ಸಕ್ಕರೆ ಕಾರ್ಖಾನೆ ಚುನಾವಣೆ ವಿಚಾರವಾಗಿ ಮಾತನಾಡಿ
ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಗೆ ನಡೆಯುತ್ತಿದೆ ಐದು ವರ್ಷದ ಆಡಳಿತ ಮಂಡಳಿ ರಚನೆಗೆ ಮತದಾನ ಪ್ರಾರಂಭವಾಗಿದೆ ,ರಾಜು ಕಾಗೆ ಹಾಗೂ ನನ್ನ ನೇತೃತ್ವದಲ್ಲಿ ರೈತ ಸಹಕಾರಿ ಪೆನಲ್ ಗೆಲುವಿಗೆ ಮನವಿ ಮಾಡಿದ್ದೇವೆ ,ನಾನು ಈ ಚುನಾವಣೆ ಕುರಿತು ಪ್ರಚಾರ ಮಾಡಲಾಗಿದೆ ರೈತರು ನಮಗೆ ಆಶಿರ್ವಾದ ಮಾಡುತ್ತಾರೆ ಎಂದು ಆತ್ಮವಿಶ್ವಾಸವಿದೆ ರೈತ ಸಹಕಾರಿ ಪೆನಲ್ ದೊಡ್ಡ ಅಂತರದಿಂದ ಗೆಲುವು ಸಾಧಿಸುತ್ತದೆ ೧೩ ಸ್ಥಾನಗಳ ಪೈಕಿ ಒಂದು ಸ್ಥಾನಮಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ , ಯಾವುದೇ ತರದ ಆತಂಕ ಭಯ ಭೀತಿ ನಮಗೆ ಇಲ್ಲ ೧೨ ಸ್ಥಾನವನ್ನು ಕ್ಲೀನ್ ಚಿಟ್ ಮಾಡುತ್ತೇವೆ ಅತಿ ಸರಳವಾಗಿ ಆಯ್ಕೆ ಆಗುತ್ತಾರೆ, ಒಟ್ಟು ಹತ್ತು ಸಾವಿರ ಮತದಾರರಿದ್ದಾರೆ ಎಂಟು ಸಾವಿರ ಮತದಾನ ಆಗಬಹುದು
ಗೆಲವು ನಮ್ಮದೇ ಎಂದು ಶಾಸಕ ಲಕ್ಷ್ಮಣ್ ಸವದಿ ವಿಶ್ವಾಸ



