1ನೇ ದಿನ ಜೆಸಿಐ ಧ್ವಜಾರೋಹಣ.
ಜೆಸಿಐ ಧ್ವಜವನ್ನು ಸಾಮೂಹಿಕ ಸ್ಥಳಗಳಲ್ಲಿ ಹಾರಿಸುವುದು.2ನೇ ದಿನ ತರಬೇತಿ ದಿನ
ಜೆಸಿಐ ಅಲ್ಲದ ವಯಸ್ಕರಿಗೆ ಉಚಿತ ವೃತ್ತಿ ಜೀವನ ಕೌಶಲ್ಯಗಳ ಬಗ್ಗೆ ತರಬೇತಿ ನೀಡುವುದು ಮತ್ತು
ನಿರುದ್ಯೋಗಿಗಳು ಮತ್ತು ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಕೌಶಲ್ಯ ಆಧಾರಿತ ತರಬೇತಿಯನ್ನು ನೀಡುವುದು3ನೇ ದಿನ ಕ್ರೀಡೆ ಮತ್ತು ಆರೋಗ್ಯ ದಿನ
ಒಳಾಂಗಣ ಅಥವಾ ಹೊರಾಂಗಣ ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸುವುದು. ಹಾಗೂ
ವೈದ್ಯಕೀಯ ಉಚಿತ ತಪಾಸಣಾ ಶಿಬಿರಗಳನ್ನು ಆಯೋಜಿಸುವುದು.4ನೇ ದಿನ ವ್ಯಾಪಾರ ಕೇಂದ್ರೀಕರಣ ದಿನ
ಜೆ ಸಿ ಎ ಬಿಸಿನೆಸ್ ಬೋರ್ಡ್ ಗಳನ್ನು ಹಾಕುವುದು ಜೊತೆಗೆ
ಲಾಭ ಗಳಿಸುವ ಉತ್ಸಾಹ ಯಶಸ್ವಿ ವ್ಯಾಪಾರಿಗಳಿಂದ ಯಶಸ್ಸಿನ ಮಾತುಕತೆ
5ನೇ ದಿನ ಮಾನವ ಕರ್ತವ್ಯಗಳ ದಿನ.
ನಿಮ್ಮ ಕರ್ತವ್ಯಗಳನ್ನು ತಿಳಿದುಕೊಳ್ಳಿ ಜಾಗೃತಿ ಅಭಿಯಾನ ಮಾಡುವುದು. ಮತ್ತು.ಸಾರ್ವಜನಿಕ ಸಹಿಯನ್ನು ಸಂಗ್ರಹಿಸಿ ಮತ್ತು ಅಂತರರಾಷ್ಟ್ರೀಯ ಮಾನವ ಕರ್ತವ್ಯಗಳ ಅರ್ಜಿಗೆ ಸಹಿ ಮಾಡುವುದು
6ನೇ ದಿನ ಆಮಂತ್ರಣ ದಿನ
ಯುವಕರಿಗೆ ಜೆಸಿಐ ಸೇರಲು ಆಮಂತ್ರಣ ನೀಡುವುದು ಹಾಗೂ ಸ್ನೇಹಿತರಿಗೆ ಪರಿವಾರದವರಿಗೆ ಬಂಧು ಬಾಂಧವರಿಗೆ ವಿಶೇಷ ಆಹ್ವಾನ ನೀಡುವುದು.7ನೇ ದಿನ ಕೃತಜ್ಞತೆ ಮತ್ತು ಸಂಭ್ರಮಾಚರಣೆಯ ದಿನ.
ಸಾಂಸ್ಕೃತಿಕ ಸಂಜೆ. ಹಾಗೂ
ಕೃತಜ್ಞತಾ ಪತ್ರ ನೀಡುವುದು.ಪತ್ರಿಕಾಗೋಷ್ಠಿ ನಡೆಸುವ ಮೂಲಕ ಜೆ ಸಿ ಐ ತಾಲೂಕ ಘಟಕದ ಅಧ್ಯಕ್ಷ ಶಂಕರ ಜಿರಂಕಳಿ ಎಲ್ಲರಿಗೂ ಆಹ್ವಾನ ನೀಡಿದರು ಈ ಸಂದರ್ಭದಲ್ಲಿ ಕಾರ್ಯದರ್ಶಿ ರಾಘವೇಂದ್ರ ಹೂಗಾರ ಪದಾಧಿಕಾರಿಗಳಾದ ವಿಜಯ ಮಹಾಂತೇಶ ಜಿನಗಾ ಅನಿಲ ಬೀಳಗಿ ಮುರಳಿ ಸುಳಿಭಾವಿ ಉಪಸ್ಥಿತರಿದ್ದರು.
Trending Now
