ಎಸ್ಐಟಿ ವರದಿಯನ್ನ ತ್ವರಿತ ಗತಿಯಲ್ಲಿ ಕೊಡಿ ಎಂದು ನಾವು ಹೇಳಲು ಬರಲ್ಲ ಅವರು ಕೊಡಲು ಬರುವುದಿಲ್ಲ
ತನಿಖೆ ಮುಗಿಯುವವರೆಗೆ ಯಾವ ವಿಚಾರವನ್ನ ಅವರು ಹೇಳುವ ಹಾಗಿಲ್ಲ ನಾವು ಹೇಳುವ ಹಾಗಿಲ್ಲ
ತನಿಖೆ ತ್ವರಿತವಾಗಿ ಆಗಲಿ ಎಂದಷ್ಟು ಹೇಳಬಹುದು
ಎಸ್ಐಟಿ ಅವರಿಗೆ ಕೊಟ್ಟ ಟರ್ಮ್ಸ್ ಅಂಡ್ ರೆಫರೆನ್ಸ್ ಮೇಲೆ ಅವರು ತನಿಖೆ ಮಾಡುತ್ತಿದ್ದಾರೆವಿಚಾರಣೆಯಲ್ಲಿ ಬೇರೆ ಮಾಹಿತಿ ಸಿಕ್ಕರೆ ಅದರ ಬಗ್ಗೆಯೂ ಕೂಡ ತನಿಖೆ ಮಾಡುತ್ತಾರೆ
ನಾವು ಯಾವುದೇ ಡೈರೆಕ್ಷನ್ ಎಸ್ ಐಟಿಗೆ ಕೊಡುವುದಿಲ್ಲ
ಸೌಜನ್ಯ ತಾಯಿ ದೂರು ಕೊಟ್ಟ ವಿಚಾರವನ್ನು ಅವರೇ ಡಿಸೈಡ್ ಮಾಡುತ್ತಾರೆ
ಯಾವುದೇ ಟೈಮ್ ಬಾಂಡ್ ಕೊಡಲು ಆಗುವುದಿಲ್ಲ
ಆದರೆ ಆದಷ್ಟು ಬೇಗ ಮುಗಿಸಿ ಎಂದು ಹೇಳಬಹುದು
ಇದು ಎಲ್ಲಿಗೆ ಹೋಗುತ್ತದೆ ಎಂದು ಹೇಳಲು ಆಗುವುದಿಲ್ಲ ಬೇಗ ಮುಗಿಸಿ ಎಂದಷ್ಟೇ ಹೇಳಲು ಸಾಧ್ಯ
ಇದಕ್ಕೆ ತಾರ್ಕಿಕ ಅಂತ್ಯ ಆಗಬೇಕು ಅಲ್ಲಿವರೆಗೆ ಅವರು ತನಿಖೆ ಮಾಡುತ್ತಾರೆ