ಖಾನಪೇಟೆ ಸೆಪ್ಟೆಂಬರ್ 14 ರಂದು ನಡೆಯಲಿರುವ ಶ್ರೀ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆಯ ಚುನಾವಣೆ ಪ್ರಯುಕ್ತ ರಾಮದುರ್ಗ ತಾಲ್ಲೂಕಿನ ಬೀಡಕಿ,ಪಂಚಗಾಂವ,ಕುಳ್ಳೂರು,ತೊಂಡಿಕಟ್ಟಿ,ಹೊಸಕೋಟಿ,ಕಮಕೇರಿ ಗ್ರಾಮದಲ್ಲಿ ಮಹಾದೇವಪ್ಪ ಯಾದವಾಡ ಅವರು ಚುನಾವಣೆ ಪ್ರಚಾರ ಮಾಡಿದ್ರು,ಕಳೆದ ಮೂರು ಅವಧಿಯಲ್ಲಿ ನಮ್ಮ ಪೆನಲ್‌ಗೆ ಅವಕಾಶ ನೀಡಿ ಸಾಲ ಮುಕ್ತ ಕಾರ್ಖಾನೆ ಮಾಡಲು ಸಹಕಾರ ನೀಡಿ ಪ್ರತಿ ಶೇರಿಗೆ ಸಕ್ಕರೆ ವಿತರಣೆ ಮಾಡವು ಮೂಲಕ ನಮ್ಮ ಆಡಳಿತ ಮಂಡಳಿಯು ನಿಮ್ಮ ಜೊತೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದೆ ಎಂದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದ್ರು.
ಈ ಸಂಧರ್ಭದಲ್ಲಿ ಶ್ರೀ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.
Trending Now
