ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ
ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ

ನೀರು ಬಿಡುಗಡೆಯಿಂದ ಸಂಪೂರ್ಣವಾಗಿ ಮುಳುಗಡೆಯಾದಿ ಐತಿಹಾಸಿಕ ಸ್ಮಾರಕಗಳು
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ಇರೋ ಸ್ಮಾರಕಗಳು ಜಲಾವೃತ
ಶ್ರೀಕೃಷ್ಣದೇವರಾಯನ ಸಮಾಧಿ ಮಂಟಪ ಸಂಪೂರ್ಣವಾಗಿ ಜಲಾವೃತ

ನದಿ ಆರ್ಭಟಕ್ಕೆ ಭಕ್ತರಿಂದ ಪೂಜೆ ಇಲ್ಲದೆ ನದಿಯ ಜಲಾಭೀಷೇಕದಲ್ಲಿ ಮುಳುಗಡೆಯಾದ ಸ್ಮಾರಕಗಳು
ನವವೃಂದಾವನಕ್ಕೂ ಸಂಪರ್ಕ ಕಡಿತ
ನಡುಗಡೆಯಲ್ಲಿರೋ ನವವೃಂದಾವನ್ನು ಆವರಿಸಿದ ತುಂಗಭದ್ರಾ ನದಿಯ ನೀರು..
