ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ, ಕೃಷ್ಣ ನದಿಯಲ್ಲಿ ಅಪಾರ ಪ್ರಮಾಣದ ಒಳಹರಿವು
ತುಂಬು ಗರ್ಭಿಣಿ ಜೊತೆಗೆ ಕೃಷ್ಣಾ ನದಿ ನಡುಗಡ್ಡೆಯಲ್ಲಿ ಸಿಲುಕಿದ 40 ಕುಟುಂಬಗಳು
ಅಥಣಿ ತಾಲೂಕಿನ ಹುಳುಗುಬಾಳ ಗ್ರಾಮದ ಮಾಂಗ ವಸತಿ ಪ್ರದೇಶಕ್ಕೆ ಸುತ್ತುವರೆದ ಕೃಷ್ಣೆ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮ
ನೂರಕ್ಕೂ ಹೆಚ್ಚು ಗ್ರಾಮಸ್ಥರು ಮಕ್ಕಳು ಜಾನುವಾರುಗಳು ನಡುಗಡ್ಡೆಯಲ್ಲಿ
ಬಂಧನ
ಎದೆಯ ಎತ್ತರ ನೀರಿನಲ್ಲಿ ದಾಟಿಕೊಂಡು ಸಂಚಾರ ಮಾಡುತ್ತಿರುವ ಗ್ರಾಮಸ್ಥರು
ನಡು ಗಡ್ಡೆಯಲ್ಲಿ ಸಿಲುಕಿದ ನೆರೆ ಸಂತ್ರಸ್ತರು ನಮಗೆ ಸುರಕ್ಷಿತ ಸ್ಥಳ ಕೊಡುವಂತೆ ಪಟ್ಟು
ದಶಕಗಳಿಂದ ನಮ್ಮ ಬೇಡಿಕೆ ಇದ್ದರೂ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ
ನಾವು ಈ ನಡುಗಡ್ಡೆ ಬಿಟ್ಟು ಬರುವುದಿಲ್ಲ
ಈ ನಡುಗಡ್ಡೆಯಲ್ಲಿ ಕೃಷ್ಣಯ್ಯೆ ಪಾಲಾಗುತ್ತೇವೆ ಹೊರತು ನಾವು ಅಧಿಕಾರಿಗಳ ಮಾತು ಕೇಳೋದಿಲ್ಲ
ಪ್ರತಿ ವರ್ಷ ನಮಗೆ ಈ ತೊಂದರೆ ತಪ್ಪಿದ್ದಲ್ಲ
ನಮಗೆ ಶಾಶ್ವತ ಪರಿಹಾರ ಸಿಗುವರಿಗೆ ನಾವು 40 ಕುಟುಂಬಗಳು ಇಲ್ಲೇ ಇರುತ್ತೇವೆ
ನಮ್ಮಲ್ಲಿ ಹಲವು ಆರೋಗ್ಯ ಸಮಸ್ಯೆ ಎದುರಾಗಿದೆ
ರಾತ್ರಿ ಹೊತ್ತು ತುರ್ತು ಆರೋಗ್ಯ ಸಮಸ್ಯೆ ಬಂದರೆ ನಾವು ಏನಾಗಬೇಕು
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದ ನೇರ ಸಂತ್ರಸ್ತರು