ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಬದಲು ಪತ್ನಿಯಿಂದ ಚಿಕಿತ್ಸೆ..ಬಡರೋಗಿಗಳ ಜೀವದ ಜೊತೆಗೆ ಚೆಲ್ಲಾಟ..!ಬಾಗಲಕೋಟೆ ಜಿಲ್ಲೆಯ ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಘಟನೆ ಬೆಳಕಿಗೆ..ಮುಖ್ಯ ವೈದ್ಯಾಧಿಕಾರಿ ಬದಲಿಗೆ ಅವರ ಪತ್ನಿ ರೋಗಿಗಳಿಗೆ ಚಿಕಿತ್ಸೆ ನೀಡುವ ಆರೋಪ..ಒಂದು ವಾರದ ಹಿಂದೆ ವರ್ಗಾವಣೆಯಾಗಿ ಬಂದಿರೋ ವೈದ್ಯಾಧಿಕಾರಿ..ನಿತ್ಯ ಪತಿ ಜೊತೆಗೆ ಆಸ್ಪತ್ರೆಗೆ ಬರೋ ಪತ್ನಿ..ಡಾ: ಹೆಚ್ ವಿ ಲೇಬಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯವೈದ್ಯಾಧಿಕಾರಿ..ಯಾವುದೇ ವೈದ್ಯಕೀಯ ಶಿಕ್ಷಣ ಪಡೆಯದಿದ್ದರೂ,
ರೋಗಿಗಳಿಗೆ ಔಷಧಿ ಬರೆದು ಕೊಡುವ ವೈದ್ಯರ ಪತ್ನಿ..
ಆಸ್ಪತ್ರೆಗೆ ಬರುವ ಗರ್ಭಿಣಿಯರು, ಮಕ್ಕಳಿಗೆ ಔಷಧಿ ಬರೆದುಕೊಟ್ಟಿರು ಆರೋಪ..
ಆಸ್ಪತ್ರೆಯಲ್ಲಿ ಪತ್ನಿ ಚಿಕಿತ್ಸೆ ನೀಡಿದ್ದನ್ನು ತಪ್ಪಾಗಿದೆ ಎಂದು ಒಪ್ಪಿಕೊಂಡ ಮುಖ್ಯ ವೈದ್ಯಾಧಿಕಾರಿ..
ಚಿಕಿತ್ಸೆ ಪಡೆದ ರೋಗಿಗಳಿಗೆ ಏನಾದ್ರು ಅನಾಹುತ ಆದ್ರೆ ಹೇಗೆ ಎಂದು ಸಾರ್ವಜನಿಕರ ಆಕ್ರೋಶ..



