Friday, July 17, 2026
21 C
Belagavi

ರಾಜ್ಯದಲ್ಲೇ ಮೊದಲ ಬಾರಿಗೆ ಹ್ಯಾವೆಲ್ಸ್ ಕಂಪನಿಯ ಸೋಲಾರ್ ಪವರ್ ಪಾರ್ಕ್ ಉದ್ಘಾಟನೆ.

advertisement

spot_img

ರಾಜ್ಯದಲ್ಲೇ ಮೊದಲ ಬಾರಿಗೆ ಹ್ಯಾವೆಲ್ಸ್ ಕಂಪನಿಯ ಸೋಲಾರ್ ಪವರ್ ಪಾರ್ಕ್ ಉದ್ಘಾಟನೆ.

ರಾಜ್ಯದಲ್ಲೇ ಮೊದಲ ಬಾರಿಗೆ ಹ್ಯಾವೆಲ್ಸ್ ಕಂಪನಿಯಿಂದ ಸೋಲಾರ್ ಪವರ್ ಪಾರ್ಕ್ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬನ್ನೂರು ಗ್ರಾಮದಲ್ಲಿ ಸ್ಥಾಪಿಸಲಾಗಿದೆ. ಸೌರ ಘಟಕವನ್ನು ಬಾಲಾಜಿ ಮಿನರಲ್ಸ್ ಮಾಲೀಕ ಪ್ರಭು ಕಲ್ಯಾಣಶೆಟ್ಟಿ ಉದ್ಘಾಟಿಸಿದರು.ಹ್ಯಾವೆಲ್ಸ್ ಕಂಪನಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಸೋಲಾರ್ ಗ್ರ್ಯಾಂಡ್ ಮೌಂಟ್ ಸ್ಥಾಪಿಸುವ ಮೂಲಕ ಮೊದಲ ಹೆಜ್ಜೆ ಇಟ್ಟಿದೆ. ಎಲೆಕ್ಟ್ರಾನ್ಸ್ ಸೀಮಿತವಾದ ಹ್ಯಾವೆಲ್ಸ್ ಸೋಲಾರ್ ಗೂ ವಿಸ್ತರಿಸಿದೆ. ಶಿವಾಜಿ ಪಾತ್ರೋಟ ಎಂಬುವವರು ಬನ್ನೂರು ಗ್ರಾಮದ ಹೊರವಲಯದ ಸುಮಾರು 12 ಎಕರೆ ಜಮೀನಿನಲ್ಲಿ 10 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿ 3 ಮೆಗಾವಾಟ್ ಸಾಮರ್ಥ್ಯದ ಹ್ಯಾವೆಲ್ಸ್ ಕಂಪನಿಯ ಸೋಲಾರ್ ಗ್ರ್ಯಾಂಡ್ ಮೌಂಟ್ ಸ್ಥಾಪನೆ ಮಾಡಿದ್ದಾರೆ.ಉದ್ಘಾಟನೆ ಬಳಿಕ ಹ್ಯಾವೆಲ್ಸ್ ಇಂಡಿಯಾ ಲಿಮಿಟೆಡ್ ಮ್ಯಾನೇಜರ್ ವಿಕ್ರಾಂತ ಮಾತನಾಡಿ, ಈಗಾಗಲೇ ಆರೂವರೆ ಎಕರೆ ಜಮೀನಲ್ಲಿ 5085 ಸೋಲಾರ್ ಪೇನಲ್, 10 ಇನ್ವೋಟರ್ ಅಳವಡಿಸಿದ್ದು ಪ್ರತಿ ದಿನ 16000 ಯುನಿಟ್ ವಿದ್ಯುತ್‌ ಉತ್ಪಾದಿಸಿ ಇದನ್ನು ಬನ್ನೂರಿನ 220 ಕೆಇಬಿ ಉಪಕೇಂದ್ರಕ್ಕೆ ಮಾರಾಟ ಮಾಡಲಾಗುತ್ತಿದೆ. ಮಹಾಲಕ್ಷ್ಮೀ ಎಲೆಕ್ಟ್ರಿಕಲ್ ಗೋಕಾಕ್ ಇವರಿಂದ ಸ್ಥಾಪನೆ ಮತ್ತು ನಿರ್ವಹಣೆ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಹುಬ್ಬಳಿಯ ಹ್ಯಾವೆಲ್ಸ್ ಬ್ರಾಂಚ್ ಹೆಡ್ ಕುಮಾರ್ ಆದಿತ್ಯಾ, ರಾಕೇಶ್ ಎಂ ಎನ್, ಸೂರ್ಯ, ಘಟಪ್ರಭಾ ಹೆಸ್ಕಾಂ EE ನಿಂಗಪ್ಪಾ ಮೂಡಲಗಿ, ಸಾಗರ್ ಪಾತ್ರೋಟ, ಸ್ಥಳೀಯರು ಹಾಗೂ ರೈತರು ಭಾಗಿಯಾಗಿದ್ದರು.

Hot this week

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಸಿಎಂ ಡಿ ಕೆ ಶಿವಕುಮಾರ್ ಮನವಿ

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ...

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು: ಸಿಎಂ ಡಿ ಕೆ ಶಿವಕುಮಾರ್

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು:...

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆ

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ...

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿ ಕೆ ಶಿವಕುಮಾರ್

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ...

Topics

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ ಶಿವಕುಮಾರ್

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ...

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ ಸಂಧಾನ

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ...

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ...
spot_img

Related Articles

Popular Categories

spot_img