Friday, July 17, 2026
20.9 C
Belagavi

ಅತ್ಯಂತ ವಿಜ್ರಂಭಣೆಯಿಂದ ಜರುಗಿದ ಕೆರೂರು ಗ್ರಾಮ ದೇವತೆಯರ ಮಹಾ ರಥೋತ್ಸವ.

advertisement

spot_img

ಕೆರೂರ: ಪಟ್ಟಣದ ಗ್ರಾಮದೇವತೆಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ಒಂಭತ್ತು ವರ್ಷಗಳ ಬಳಿಕ ಮತ್ತೊಮ್ಮೆ ಜರುಗಿದ ಗ್ರಾಮದೇವಿ ಮಹಾರಥೋತ್ಸವ ಅದ್ದೂರಿಯಾಗಿ ನೆರವೇರಿತು. ಹೆಲಿಕ್ಯಾಪ್ಟರ್ ಪುಷ್ಪಾರ್ಚಣೆ ಮಾಡಲಾಯಿತು. ಡೊಳ್ಳು ಕುಣಿತ, ಆನೆ ಅಂಬಾರಿ. ಕುದುರೆ ಮೂಲಕ ಮೆರವಣಿಗೆಯ ಅಮ್ಮನ ಜಾತ್ರೆಗೆ ಕಳೆ ತಂದವು.

ಗ್ರಾಮ ದೇವತೆಗಳಾದ ದ್ಯಾಮವ್ವ ದುರ್ಗಮ್ಮರ ಜಾತ್ರೆಯ ರಥೋತ್ಸವಕ್ಕೆ ಬುಧವಾರ ಸಂಜೆ ಅಪಾರ ಭಕ್ತಗಣ ಸಾಕ್ಷಿಯಾಯಿತು. ವೈವಿಧ್ಯಮಯ ಹೂವು ತಳಿರು ತೋರಣ ಕೇಸರಿ వివిధ ಬಣ್ಣಗಳಲ್ಲಿ ಅಲಂಕರಿಸಿದ್ದ ದೇವಿಯರ ನೂತನ ರಥವು ಎ.ಆರ್. ಹಿರೇಮಠ ಆವರಣದಿಂದ ಮುಂದೆ ಚಲಿಸುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ (218)ಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನೆರೆದಿದ್ದ ಆಗಣಿತ ಭಕ್ತರು ಉತ್ತತಿ ಬಾಳೆಹಣ್ಣು, ಭಂಡಾರ ಎಸೆದು ಭಕ್ತಿಭಾವ ಮೆರೆದರು,

ಜಾತ್ರೆಯ ಸಂಭ್ರಮ ಹೆಚ್ಚಿಸಿದ ಆನೆ ಅಂಬಾರಿ ಭಕ್ತರ ಪಡೆ ರಥ ಸಾಗುತ್ತಿದ್ದಂತೆ ಹೆದ್ದಾರಿಯಲ್ಲಿ ಆನೆ ಅಂಬಾರಿ ಸಾಥ್ ನೀಡುತ್ತ ಠೀವಿಯಿಂದ ಸಾಗುತ್ತಿದ್ದ ದೃಶ್ಯ
ಸೆಳೆಯಿತು.

ಪಟ್ಟಣದ 46 ಸಮಾಜಗಳ ಬಾಂಧವರು ಹಾಗೂ ಬಂಧು ಬಳಗ ಸೇರಿ ಏಕತೆ ಸಾರಿದ್ದು ವಿಶೇಷವಾಗಿತ್ತು.

ಗಾಮದೇವತೆಯರ : ಭಂಡಾರದಲ್ಲಿ ಮಿಂದೆದ್ದ ಭಕ್ತಗಣ: ಗ್ರಾಮದೇ ಜಾತ್ರೆ ಪ್ರಯುಕ್ತ ಯುವಕ-ಯುವತಿಯರು ಪರಸ್ಪರ ಭಂಡಾರ ಎರಚುತ್ತ ಸಂಭ್ರಮಿಸಿದ್ದು ಪಟ್ಟಣದ ರಸ್ತೆಗಳೆಲ್ಲ ಭಂಡಾರಮಯವಾಗಿದ್ದವು.

ಪುರದೇವಿ ಜಾತ್ರೆ ನಿಮಿತ್ಯ ಪ.ಪಂ ಮುಖ್ಯಾಧಿಕಾರಿ ರಮೇಶ ಮಾಡಬಾಳ ನೇತೃತ್ವದಲ್ಲಿ ಭಕ್ತರಿಗೆ ನೀರಿನ
ವ್ಯವಸ್ಥೆ ಕಲ್ಪಿಸಿದರೆ ಮುಸ್ಲಿಂ ಸಮಾಜದಿಂದ ಶರಬತ್ ವಿವಿಧ ಭಕ್ತರು ಮಜ್ಜಿಗೆ ವಿತರಿಸಿ ಬಿಸಿಲಿನ ತಾಪದ ದಾಹ ನೀಗಿಸಿದರು. ಬನಶಂಕರಿ ದೇವಸ್ಥಾನದಲ್ಲಿ ಯುವಕರು ತಂಪು ಪಾನೀಯ ವಿತರಿಸಿದರು.

Hot this week

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಸಿಎಂ ಡಿ ಕೆ ಶಿವಕುಮಾರ್ ಮನವಿ

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ...

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು: ಸಿಎಂ ಡಿ ಕೆ ಶಿವಕುಮಾರ್

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು:...

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆ

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ...

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿ ಕೆ ಶಿವಕುಮಾರ್

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ...

Topics

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ ಶಿವಕುಮಾರ್

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ...

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ ಸಂಧಾನ

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ...

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ...
spot_img

Related Articles

Popular Categories

spot_img