Wednesday, July 15, 2026
25.6 C
Belagavi

ಬಬಲಾದಿ ಕಾಲಜ್ಞಾನ|ಬಹು ನಿರೀಕ್ಷಿತ 2026 ವರ್ಷದ ಬಬಲಾದಿ ಮಠದಿಂದ ಭವಿಷ್ಯವಾಣಿ

advertisement

spot_img

ಬಹು ನಿರೀಕ್ಷಿತ 2026 ವರ್ಷದ ಬಬಲಾದಿ ಮಠದಿಂದ ಭವಿಷ್ಯವಾಣಿ

ಮುಂದಿನ ಆಗು ಹೋಗು ಬಗ್ಗೆ ಭವಿಷ್ಯ ವಾಣಿ ನೂಡಿದ ಸಿದ್ದು ಮುತ್ಯಾ ದೇಶದ ಜನತೆಗೆ ದೊಡ್ಡ ದುಃಖದ ಸುದ್ದಿ ಬಂದಿತಲೆ ಅಣ್ಣ. ರಾಜ್ಯ ರಾಜಕೀಯದಲ್ಲಿ ಹೊಸ ತಿರುವು ದೇಶದ ಗಡಿಯಲ್ಲಿ ಆತಂಕದ ಜೊತೆಗೆ ಯುದ್ಧದ ಕಾರ್ಮೋಡ. ನೈಸರ್ಗಿಕ ವಿಕೋಪಗಳು ಹೆಚ್ಚಿತಲೆ ಅಣ್ಣ.ದೇಶದ ಆರ್ಥಿಕತೆಯಲ್ಲಿ ಸ್ಥಿರ ಬೆಳವಣಿಗೆ ಆಗುತ್ತದೆ ಅಣ್ಣ.ಶ್ರೀಮಂತರ ಬಡವರ ಅಂತರ ಇನ್ನು ಮುಂದೆ ಕಡಿಮೆಯಾಗುತ್ತದೆ.ರಾಜಕೀಯ ಪ್ರಜೆಗಳಲ್ಲಿ ಹೆಚ್ಚಾಗುತ್ತದೆ ಕಲಹ ಪಂಚ ಮಹಾಪಾತಗಳು ಹುಟ್ಟುವವು, ಅಧಿಕ ಮಳೆ, ಅತಿವೃಷ್ಟಿ ಅವಾಂತರ ಉತ್ತರ ಭಾರತದಲ್ಲಿ ಅತಿ ಮಳೆ.ವಿಶ್ವದಲ್ಲಿ ಭೂಕುಸಿತ ಹೆಚ್ಚುತ್ತದೆ ಈ ವರ್ಷವೂ ಚಿಕ್ಕ ಮಕ್ಕಳಿಗೆ ರೋಗ, ಕೆಲವು ಪ್ರದೇಶ ಬರಗಾಲ, ಬೆಂಕಿ ಅವಗಡಗಳು ಹೆಚ್ಚಾಗುತ್ತವೆ ರೈತರಿಗೆ ಈ ವರ್ಷ ಒಳ್ಳೆಯ ಮಳೆ ಬೆಳೆ

ಜೊತೆಗೆ ನೈಸರ್ಗಿಕ ವಿಕೋಪಗಳು ಹೆಚ್ಚುತ್ತವೆ

ಜನಸಾಮಾನ್ಯರ ಆರೋಗ್ಯದಲ್ಲಿ ಯಾವುದೇ ದುಷ್ಪರಿಣಾಮ ಇಲ್ಲ

ಈ ವರ್ಷ ಉದ್ಯೋಗ ಕ್ರಾಂತಿ ಆರ್ಥಿಕ ಬೆಳವಣಿಗೆ ದೇಶ ಕಾಣುತ್ತದೆ.

ವಿಜಯಪುರ ಜಿಲ್ಲೆ ಬಬಲಾದಿ ಮಠದ ಶ್ರೀ ಸಿದ್ದು ಮುತ್ಯಾ ಭವಿಷ್ಯವಾಣಿ.

Hot this week

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಸಿಎಂ ಡಿ ಕೆ ಶಿವಕುಮಾರ್ ಮನವಿ

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ...

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು: ಸಿಎಂ ಡಿ ಕೆ ಶಿವಕುಮಾರ್

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು:...

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆ

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ...

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿ ಕೆ ಶಿವಕುಮಾರ್

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ...

Topics

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ ಶಿವಕುಮಾರ್

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ...

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ ಸಂಧಾನ

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ...

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ...
spot_img

Related Articles

Popular Categories

spot_img