ಮಹಾರಾಷ್ಟ್ರ ಬ್ರೇಕಿಂಗ್…
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ವಿಮಾನ ಕ್ರಾಸ್
ಮಹಾರಾಷ್ಟ್ರ ಭಾರಾಮತಿ ಘಟ್ಟಗಳ ಪ್ರದೇಶದಲ್ಲಿ ವಿಮಾನ ಕ್ರಾಸ್
ಎನಸಿಪಿ ಮುಖಂಡ ಅಜಿತ್ ಪವಾರ್ ಇದ್ದ ವಿಮಾನ ದುರ್ಘಟನೆ
ವಿಮಾನಲ್ಲಿ 6 ಜನರು ಇದ್ದರೂ ಎನ್ನುವುದು ಮಾಹಿತಿ
ಡಿಸಿಎಂ ಅಜಿತ್ ಪವಾರ್ ಸೇರಿ 6 ಜನರು ಗಂಭೀರ ಗಾಯ
ಚುನಾವಣೆ ಪ್ರಚಾರಕ್ಕೆ ಹೋಗುತ್ತಿದ್ದಾಗ ದುರ್ಘಟನೆ
ವಿಮಾನದಲ್ಲಿ ಇದ್ದವರ ಬಗ್ಗೆ ಹೆಚ್ಚಿನ ಮಾಹಿತ ಲಭ್ಯವಾಗಿಲ್ಲ
ಏಕಾಏಕಿ ಭೂಸ್ಫವಾದ ವಿಮಾನ ಎಂದು ಹೇಳಲಾಗುತ್ತಿದೆ



