ಸಹಕಾರ ಇಲಾಖೆ ಕರ್ನಾಟಕ ರಾಜ್ಯ ಸಹಕಾರ ಮಂಡಳಿ ನಿಗಮ ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲಾ ಸಹಕಾರಿ ಯೂನಿಯನ್ ಮತ್ತು ರಾಮದುರ್ಗ ತಾಲೂಕಿನ ಸಹಕಾರ ಸಂಘಗಳ ಸಯುಕ್ತ ಆಶ್ರಯದಲ್ಲಿ
72ನೇ ಅಖಿಲ ಭಾರತ ಸಪ್ತಾಹ ಕಾರ್ಯಕ್ರಮವು ರಾಮದುರ್ಗ ತಾಲೂಕಿನ ಬಟುಕುರ್ಕಿ ಗ್ರಾಮದ ಶ್ರೀ ಅಕ್ಕಮಹಾದೇವಿ ಸಭಾಭವನದಲ್ಲಿ ಜರುಗಿತು ಈ ಒಂದು ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಬಿಡಿಸಿಸಿ ಬ್ಯಾಂಕ್ ನ ನಿರ್ದೇಶಕ ಮಲ್ಲಣ್ಣ ಯಾದವಾಡ ಚಾಲನೆ ನೀಡಿದರು ಹಣಮಂತ ಲಕ್ಕನ್ನವರ್
ಶ್ರೀ ಬಸನಗೌಡ ಪಾಟೀಲ ಶ್ರೀ ನಿಂಗಪ್ಪ ಶ ಚಿಂಚಲಿ
ಶ್ರೀ ಗುರುನಾಥ್ ಹೂಗಾರ್ ಶ್ರೀ ರವೀಂದ್ರ ಪಾಟೀಲ್ ಶ್ರೀಮತಿ ಶಾಹೀನ ಅಖ್ತರ್ ಶ್ರೀ ಗಿರೀಶ್ ಯಾವಗಲ್ ಶ್ರೀ ಚಂದ್ರಶೇಖರ್ ಉಪನ್ಯಾಸಕರು ಹಾಗೂ ಬಸನಗೌಡ ದ್ಯಾಮನಗೌಡ್ರು ಎಂ ಎಂ ಅತ್ತಾರ್ ಆಡಳಿತ ಮಂಡಳಿ ಸದ್ಯಸರು . ಜಿಲ್ಲಾ ಸಹಕಾರ ಯೂನಿಯನ್ ಬೆಳಗಾವಿ ಮತ್ತು ರಾಮದುರ್ಗ ತಾಲೂಕಿನ ಎಲ್ಲ ಸಹಕಾರ ಸಂಘ/ಸಂಸ್ಥೆಗಳು ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು




